tag:blogger.com,1999:blog-1564804830180165224.post2440029347366695900..comments2023-06-17T16:34:51.374+05:30Comments on ಚಿತ್ರ-ವಿಚಿತ್ರ: ಫಲಕೋತ್ಸವ ಸೀಸನ್ ಎರಡು - ೬Lakshmi Shashidhar Chaitanyahttp://www.blogger.com/profile/14869830562465883656noreply@blogger.comBlogger7125tag:blogger.com,1999:blog-1564804830180165224.post-29128474816910277532008-12-21T20:08:00.000+05:302008-12-21T20:08:00.000+05:30ಹರೀಶ ಹೇಳಿದ ಹಾಗೆ ನಂದೂ ಡಿಟ್ಟೋ ಅದ್ರೆ ಒಂದು ಮಾತ್ರ ಬದಲಾ...ಹರೀಶ ಹೇಳಿದ ಹಾಗೆ ನಂದೂ ಡಿಟ್ಟೋ ಅದ್ರೆ ಒಂದು ಮಾತ್ರ ಬದಲಾಯಿಸಿಕೊಂಡು ಓದಿ.. "ನನಗೆ ತಿಳಿದಂತೆ"!! ;) sorry Harish just kidding, i know its google translators mistake.ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-1564804830180165224.post-13337951840367026412008-12-12T10:24:00.000+05:302008-12-12T10:24:00.000+05:30Gol Ghar ಅಂತ ಇದೆ ಬಹುಶಃ Jungle Lodges and Resorts ಅ...Gol Ghar ಅಂತ ಇದೆ ಬಹುಶಃ Jungle Lodges and Resorts ಅವರ ಯಾವುದೂ ಆಸ್ತಿ ಅಂತ ಕಾಣುತ್ತೆ ??Santhosh Raohttps://www.blogger.com/profile/00638127160643279749noreply@blogger.comtag:blogger.com,1999:blog-1564804830180165224.post-72196232779787876732008-12-10T21:45:00.000+05:302008-12-10T21:45:00.000+05:30ಹ ಹ..ನಾನೂ ಈ ರೀತಿ ಚಿತ್ರಗಳನ್ನು ದಿನ ಪ್ರಯಾಣ ಮಾಡುವಾಗ ನೋ...ಹ ಹ..
ನಾನೂ ಈ ರೀತಿ ಚಿತ್ರಗಳನ್ನು ದಿನ ಪ್ರಯಾಣ ಮಾಡುವಾಗ ನೋಡುತ್ತಾಯಿದ್ದೀನಿ... ಫೋಟೋ ಕ್ಲಿಕ್ಕಿಸೋಕೆ ಆಗೋದಿಲ್ಲ.

ಅನುಸ್ವಾರದ ಬದಲು 0 ಬಳಸಿದ್ದಕ್ಕೆ ಸರಿ. ಆದರೆ ’ಯ’ಕಾರಕ್ಕೆ 0 ಮೂಲಕ ಹೇಗೆ ಬರೆಯುತ್ತಾರೆ?

ಅಂಬಿ ಹೇಳಿದ ಹಾಗೆ ತಂತ್ರಾಂಶದ ದೋಷ.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-1564804830180165224.post-74826738504587583002008-12-10T20:44:00.000+05:302008-12-10T20:44:00.000+05:30ರಾವ್ ಸಾರ್,ಬರಹ ತಂತ್ರಾಂಶ ಬಹಳ ಪರ್ಫೆಕ್ಟ್ ಆಗಿದೆ.ನಮ್ಮ ಕನ...ರಾವ್ ಸಾರ್,
ಬರಹ ತಂತ್ರಾಂಶ ಬಹಳ ಪರ್ಫೆಕ್ಟ್ ಆಗಿದೆ.
ನಮ್ಮ ಕನ್ನಡದ ಹಾಗೆ.
ಇವನ್ಯಾವೊನೋ ಡಿ.ಟಿ.ಪಿ ಹೈದ ಸರಿಯಾಗಿ ಕಲಿಯದೆ, ಅನುಸ್ವಾರ ಹಾಗು "ಯ" ಅಕ್ಷರಕ್ಕೆ ೦ (ಸೊನ್ನೆ) ಉಪಯೋಗಿಸಿದ್ದಾನೆ. ಇನ್ನು, ಡಿ.ಟಿ.ಪಿ ಗೆ ಇವತ್ತೂ ಸಹಾ ಪ್ರಕಾಶಕ್ ಹಾಗು ಲಿಪಿ ಎನ್ನುವ ತಂತ್ರಾಂಶ ಉಪಯೋಗಿಸುತ್ತಾರೆ. ಇವೆರಡೂ ಯೂನಿಕೋಡ್ ಸಪೋರ್ಟ್ ಕೊಡೋದಿಲ್ಲ ಅನ್ಸುತ್ತೆ.
ಏನಂತೀರಾ ?
ಕಟ್ಟೆ ಶಂಕ್ರShankar Prasad ಶಂಕರ ಪ್ರಸಾದhttps://www.blogger.com/profile/12816932648344187735noreply@blogger.comtag:blogger.com,1999:blog-1564804830180165224.post-33956572132335406192008-12-09T20:56:00.000+05:302008-12-09T20:56:00.000+05:30ವಿಚಿತ್ರವಾಗಿ ಬರೆದದ್ದಂತೂ ನಿಜ......ವಿಚಿತ್ರವಾಗಿ ಬರೆದದ್ದಂತೂ ನಿಜ......Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1564804830180165224.post-64804636731148932582008-12-09T15:30:00.000+05:302008-12-09T15:30:00.000+05:30ಇದು `ಬರಹ' ತತ್ರಾಂಶ ಉಪಯೋಗಿಸಿ ತಯಾರು ಮಾಡಿದ್ದಿರಬೇಕು. ಅಲ...ಇದು `ಬರಹ' ತತ್ರಾಂಶ ಉಪಯೋಗಿಸಿ ತಯಾರು ಮಾಡಿದ್ದಿರಬೇಕು. ಅಲ್ಲಿ ಅನುಸ್ವಾರವನ್ನು upper case M ಉಪಯೋಗಿಸಿ ಬರೆಯಬೇಕು, ಆದರೆ ಕೆಲವರು numeric 0 ಉಪಯೋಗಿಸುತ್ತಾರೆ. ಅವರ ಎಣಿಕೆ ಎರಡನೆಯದು ಕೀ ಮಾಡಲು ಸುಲಭ ಎಂದು. `ಯ' ಹೇಗಾಯಿತೋ ತಿಳಿಯದು.
MNS Raokadatagaluhttps://www.blogger.com/profile/09206988610491569701noreply@blogger.comtag:blogger.com,1999:blog-1564804830180165224.post-44855170500113912442008-12-09T14:45:00.000+05:302008-12-09T14:45:00.000+05:30ನನಗೆ ತಿಳಿಯದಂತೆ ಇದು ಬರೆದವರ ತಪ್ಪಲ್ಲ. ಯಾವುದೋ ಒಂದು ಕಂಪ...ನನಗೆ ತಿಳಿಯದಂತೆ ಇದು ಬರೆದವರ ತಪ್ಪಲ್ಲ. ಯಾವುದೋ ಒಂದು ಕಂಪ್ಯೂಟರ್ ತಂತ್ರಾಂಶ ಈ ರೀತಿ ಅನುಸ್ವಾರದ ಬದಲು ಸೊನ್ನೆ ಹಾಕಿ ಲಿಪ್ಯಂತರಣ ಮಾಡುತ್ತದೆ. ಇಂಥ ಹತ್ತಾರು ಫಲಕಗಳನ್ನು ನೋಡಿದ್ದೇನೆ.Harisha - ಹರೀಶhttps://www.blogger.com/profile/06053781336265673367noreply@blogger.com