Thursday, May 29, 2008

ದಾರಿ ಯಾವುದಯ್ಯ ?


ಫೋಟೋ ಕಳಿಸಿದ ಶ್ರೀನಿವಾಸರಿಗೆ ಮತ್ತೆ ಧನ್ಯವಾದಗಳು. ಅವರು ಕೊಟ್ಟ ವಿವರಣೆ ಹೀಗಿದೆ :
chikkamagaLur main bus stand munde idda board-u idu. Neighboring oorugaLige directions haakidru. By mistake "Chickmagalur" anta nu entry koTTu direction-uu haaki aamele tamma tappu realize maaDkondu bari arrow maatra tegdiddare.

Tuesday, May 20, 2008

branched tail ಹಲ್ಲಿ !!!


ನಮ್ಮ ಮನೆ ಗೋಡೆ ಮೇಲೆ ಇವತ್ತು ಈ "ವಿಚಿತ್ರ" ವ್ಯಕ್ತಿಯ ವಾಸ್ತವ್ಯ !! ನನ್ನ ಕ್ಯಾಮೆರಾ ಗೆ pose ಕೊಡ್ಬೇಕು ಅಂತಾ ನೇ ಹತ್ತು ನಿಮಿಷ ತಟಸ್ಥವಾಗಿ ನಿಂತಿದ್ದು ನಂತರ ಅದೆಲ್ಲೋ ಮಾಯವಾಗಿಹೋಯ್ತು ಈ "branched tail" ಹಲ್ಲಿ !! ಹಲ್ಲಿಯ ಬಾಲ ಕತ್ತರಿಸಿದರೆ ಬೆಳೆಯುತ್ತೆ ಅಂತ ಮಾತ್ರ ಗೊತ್ತಿತ್ತು...ಆದರೆ ಈ ಥರವೂ ಬೆಳೆಯುತ್ತೆ ಅಂತ ಗೊತ್ತಿರ್ಲಿಲ್ಲ !! ವಿಚಿತ್ರ ಅಲ್ವೇ ?

Tuesday, May 13, 2008

ಎಚ್ಚರಿಕೆ!!!ಜನ್ಮಜನ್ಮಾಂತರಕ್ಕೂ ಮುಟ್ ನೋಡ್ಕೊಳೋ ಹೊಡೆತ ಅನ್ಸುತ್ತೆ ಈ ಹುಡುಗಂಗೆ.. :-)

Wednesday, May 7, 2008

suggestion box ಇಡೋ ಜಾಗ !!!


ಕ್ಯಾಂಟೀನ್ ಒಂದರಲ್ಲಿ ಕಂಡ ದೃಶ್ಯವಿದು. ಗೋದ್ರೆಜ್ ಬೀರುವಿನ ಮೇಲೆ ಇಟ್ಟಿದ್ದಾರೆ suggestion box ನ ! ಯಾರೂ "ಊಟ ಕೆಟ್ಟದಾಗಿದೆ...ಸರಿ ಮಾಡಿ" ಅಂತ ಬರೆಯಲಿಚ್ಛಿಸಿದರೂ ಬರೆದು ಹಾಕಲು ಸಾಧ್ಯವಾಗದಿರಲಿ ಅಂತ !!!

Friday, May 2, 2008

ನಕ್ಷತ್ರದ ದಿನ ಹಾಗೂ.......ನೂರು ರೂಪಾಯಿ ಕೊಟ್ಟರೆ, ಏನು ಬೇಕಾದರೂ ಮಾಡ್ತಾರೆ!!