Tuesday, December 9, 2014

ಬಾಟಲಿ ಓಕೆ ಕಡಾಯಿ ಯಾಕೆ ?

ಇದರ ಅರ್ಥ- ಬಾಟಲಿಯಲ್ಲಿ ಮದ್ಯಪಾನ ಮಾಡಬಹುದು...ಆದರೆ ಕಡಾಯಿಯಲ್ಲಿ ಮದಪಾನ ನೀಷೇಧ :-)

Tuesday, November 25, 2014

ಮಾರ್ಕ್ಸ್ ಬೇಕಾ ?

ಇಷ್ಟೋಂದು ಅಂಕ ಐನ್ ಸ್ಟೈನ್ ಗೂ ಬಂದಿಲ್ಲ. ನೀವು ಡೈರೆಕ್ಟ್ಲಿ ಇಷ್ಟು ಅಂಕ ಪಡಿಬಹುದು...ಯೋಚನೆ ಮಾಡಿ !

Tuesday, November 18, 2014

ಘೀರಾ ರೈಸ್ ತಿಂತಿರಾ ?

ಉಟದ ಟೈಮಿದು...ಘೀರಾ ರೈಸ್ ತಿನ್ನಿ !

ಫೋಟೋ: ಲಕ್ಷ್ಮೀ ಎಸ್