Tuesday, July 29, 2008

ಫಲಕೋತ್ಸವ - ೫

ಕೆಳಗಡೆ ಹಾಕಿರುವುದು "ear care clinic " ಅಂತ. ಆದರೆ ಮೇಲೆ ಅದರ ವಿವರಣೆ "ಶ್ರವಣ ವಾಕ್ ಚಿಕಿತ್ಸಾ ಕೇಂದ್ರ " ???? ಯಾವುದನ್ನ ನಂಬೋದು ಯಾವುದನ್ನ ನಂಬದೇ ಇರುವುದು ?

ಫೋಟೋ ಕೃಪೆ : ಶ್ರೀಕಾಂತ್

1 comment:

Unknown said...

ನಮಸ್ಕಾರ,

ನಿಮ್ಮ ಚಿತ್ರ-ವಿಚಿತ್ರ blogಅನ್ನು ನೋಡಿದೆ.... ಬಹಳ ಚೆನ್ನಾಗಿದೆ.

ಹಾಗೆ ಕನ್ನಡ ಹನಿಗಳ ಸವಿಯಲು ಬನ್ನಿ........

ಹಾಸ್ಯವನ್ನು ಆಸ್ವಾದಿಸಿ, ಚುಟುಕಗಳ ಸವಿಯರಿ, ಕವನಗಳನ್ನು, ಹನಿಗವನಗಳನ್ನುಒದಿ ಆನಂದಿಸಿ.

ಅಷ್ಟೆ ಅಲ್ಲ, ನಿಮ್ಮ ಸೃಜನಶೀಲ ಪ್ರತಿಭೆಯಿಂದ ಹೊಮ್ಮಿರುವ ಕೃತಿಗಳು, ನಿಮ್ಮ ಮೆಚ್ಚಿನ, ಎಂದೋ ಮೆಚ್ಚಿದ ಅಥವಾ ಸಂಗ್ರಹಿಸಿದ ಕೃತಿಗಳನ್ನು, ವಿಸ್ಮಯ ಸುದ್ದಿಗಳನ್ನು, ಉಪಯುಕ್ತ ಮಾಹಿತಿಗಳನ್ನು ಇಲ್ಲಿ ಸೇರಿಸಿ ನಿಮ್ಮ ಗೆಳೆಯರಿಗೆಲ್ಲಾ ತಲುಪಿಸಿ........

ಜಿನು ಜಿನುಗುವ ಕನ್ನಡ ಹನಿಗಳ ತುಂತುರು ಮಳೆ.

ಕನ್ನಡಹನಿಗಳು.ಕಾಂ
http://kannadahanigalu.com/