Tuesday, December 30, 2008

ಫಲಕೋತ್ಸವ ಸೀಸನ್ ಎರಡು - ೯

ಬ್ಯೂಟಿ ಪಾರ್ಲರ್ ಗಳಲ್ಲಿ ಇದು "Advanced"ಅಂತೆ. ಪಾರ್ಲರ್ ಸ್ಪೆಲ್ಲಿಂಗನ್ನು ಗಮನಿಸಿ.ಹಾಗೇ...arrow head ತೋರಿಸಿ 44 ಅಂತ ಬರ್ದಿದಾರೆ. ಏನಂತ ಅರ್ಥ ಮಾಡ್ಕೊಬೇಕು ಇದನ್ನ ? 44 ಹೆಜ್ಜೆ ಆದ್ಮೇಲೆ ಪಾರ್ಲರ್ ಅಂತಾನ ? ಅಥ್ವಾ ನಲ್ವತ್ತ್ನಾಲ್ಕನೇ ಬಿಲ್ಡಿಂಗ್ ನಲ್ಲಿ ಈ ಪರ್ಲರ್ ಇದೆ ಅಂತಾನಾ ? ಅಡ್ರೆಸ್ಸೇ ಕೊಡದ ಮಹಾಶಯ ಮೊಬೈಲ್ ನಂಬರ್ರನ್ನು ಕೊಟ್ಟಿರುವುದು ನೋಡಿದರೆ ಜನರು ಫೋನ್ ಮಾಡಿ, ಅಪಾಯಿಂಟ್ಮೆಂಟ್ ತಗೊಂಡೇ ಹೋಗಬೇಕೆನ್ನಿಸುತ್ತದೆ!

ಫೋಟೋ ಕೃಪೆ: ಶ್ರೀಕಾಂತ್.ಕೆ.ಎಸ್.

6 comments:

ಸಿಮೆಂಟು ಮರಳಿನ ಮಧ್ಯೆ said...

ಲಕ್ಶ್ಮೀಯವರೆ...

ಇದು ಹೆಣ್ಣುಮಕ್ಕಳ ಪಾರ್ಲರೋ.., ಗಂಡಸರ ಪಾರ್ಲರೋ ಅದೂ ಗೊತ್ತಾಗುವದಿಲ್ಲ..!
ಆದರೂ ಫೋನ್ ನಂ. ಕೊಟ್ಟು ಉಪಕರಿಸಿದ್ದಾರೆ.. ಅಲ್ಲವೆ?

ಹ್ಹಾಹಾ..

SloganMurugan said...

It's for robots

Harish - ಹರೀಶ said...

ಹೋಗೋರಿಗೆ ಬುದ್ಧಿ ಇಲ್ಲ.. (ರೂಪ ಅಂತೂ ಮೊದ್ಲೇ ಇರಲ್ಲ)

ಅಂತರ್ವಾಣಿ said...

:) :)

shivu K said...

ಲಕ್ಷ್ಮಿ ಮೇಡಮ್.,
ಪ್ರಕಾಶ್ ಹೆಗಡೆಯವರ ಅಭಿಪ್ರಾಯವೇ ನನ್ನದೂ ಕೂಡ !

Aditya Bedur said...

ರೇಮಂಡ್ಸ್ ಸಿನ್ಸ್ ಫ್ರಂ 1982 ಅಂತ ಹೇಳೋ ಹಾಗೆ ಈ ಬ್ಯೂಟಿ ಪಾರ್ಲರ್ ಗೆ ನಲವತ್ತ ನಾಲಕ್ಕು ವರ್ಷ ಆಯಿತು ಅಂತನೋ ಏನೋ....... ಅಥವಾ 44 ಮೇಲಿನವರೂ ಬರಬಹುದು ಅಂತಾನೋ.. ಏನೋ.. ನಂಗ್ಯಾಕ್ರಿ ;)!
good picture...