Tuesday, March 24, 2009

ಫಲಕೋತ್ಸವ ಸೀಸನ್ ಎರಡು - ೨೧

ಇದರ ಬಗ್ಗೆ ನಾನು ಏನೂ ಮಾತಾಡಕ್ಕೇ ಹೋಗಲ್ಲ !

ಫೋಟೋ : ಲಕ್ಷ್ಮೀ

6 comments:

PaLa said...

ದುಃಖದಲ್ಲೂ ನಗು, ಹ್ಹೆ ಹ್ಹೆ

PRAWiN Always wins said...

punyathmaru, mele hodmelu iroranna nagstha iddare...

shivu said...

ನನಗೆ ತುಂಬಾ ದುಃಖವಾಗಿದೆ...ಅಂತ ಕಣ್ಣುಗಳು ನಟಿಸುತ್ತಿವೆ...ಅದ್ರೆ ಹೇ ಕಳ್ಳ ಸುಳ್ಳು ಹೇಳ್ತೀಯಾ..ಅಂತ ಹೃದಯ ನಗುತ್ತಿದೆ....

namana bajagoli said...

ವಾಹ್ ,ತುಂಬಾ ಚೆನ್ನಾಗಿದೆ,thanx ಲಕ್ಷ್ಮಿ.

Guru's world said...

ಹಾ ಹಾ ತುಂಬ ಚೆನ್ನಾಗಿ ಇದೆ... ಇದನ್ನ ಫಿಲ್ಮ್ ಚೇಂಬರ್ ಗೆ ಕಳುಹಿಸಿ ಕೊಡಬೇಕು, ಯಾಕೆ ಗೊತ್ತ,, ಹೊಸ ನಿರ್ಮಾಪಕರು ತಮ್ಮ ಹೊಸ ಕನ್ನಡ ಫಿಲ್ಮ್ ಗೆ ಹೆಸರು ಇಡೋಕೆ .... ಲೂಸ್ ಮಾದ, ಪಟ್ರೆ ಪದ್ಮ , ಇದೆಲ್ಲ ಕಿಂತ ಶ್ರ೦ದಾ೦ಜಲಿ ಇದೆ ಚೆನ್ನಾಗಿ ಇದೆ.... ಅರ್ಥ ಹುಡುಕೋಕೆ ಟ್ರೈ ಮಾಡ್ತಾ ಇದೇನೇ......

guru