Tuesday, July 14, 2009

ಯಾರೇ ಕೂಗಾಡಲಿ...


ಈ ಚಿತ್ರ ನೋಡಿದರೆ ಯಾರು ನೆನಪಾಗುತ್ತಾರೆ, ಯಾವ ಹಾಡು ನೆನಪಾಗುತ್ತೆ ಅಂತ ಹೇಳಬೇಕಿಲ್ಲ ಅಲ್ಲವೇ ?

ಫೋಟೋ ಕೃಪೆ: ಪಾಲಚಂದ್ರ

3 comments:

shivu said...

ಎಮ್ಮೆ ಮತ್ತು ಹುಡುಗ ಇಬ್ಬರೂ ಸೂಪರ್...

ಜಲನಯನ said...

ಅಣ್ಣವರು..ಎಮ್ಮೆಹಾಡು...ನಾನು ಎಸ್ಸೆಸ್ಸೆಲ್ಸಿಯ ಸಮಯದ ಬಹು ಇಷ್ಟಪಟ್ಟ ಹಾಡು...
ಅದರ ನಂತರದ್ದು ಅಂದರೆ...ಚೌಧುರಿ ಚೌಟಾಲಾ...ಅವರು ದೆಹಲಿಯ ಬಂಗಲೆಯಲ್ಲಿ ಎಮ್ಮೆಗಳನ್ನು ತಂದು ಕಟ್ಟಿದ್ದರಂತೆ
ಈಗಿನ context ಅಂದ್ರೆ...No doubt.. ರಾಬ್ರಿ ಮೇಲೆ ಸವಾರ ಲಾಲೂ..!!!!! ಹಹಹಹ....

SloganMurugan said...

That's my caller tune!