Tuesday, August 25, 2009

ವಿಚಿತ್ರ ವಿಶೇಷ ಪ್ರಾಣಿ ಚೇಷ್ಟೆಗಳು-೪


ಭೌತ ಶಾಸ್ತ್ರದಲ್ಲಿ ಒಂದು ವಿವರಣೆ ಇದೆ- " Forces when equal in magnitude but opposite in direction cancel each other " ಅಂತ. ಇವೆರಡು ನಾಯಿಗಳನ್ನು ನೋಡಿದಾಗ ನನಗೆ ಅದೇ ನೆನಪಾಗಿದ್ದು ! ಮಂಗಳೂರಿನ ಬಿಜೈ ಮ್ಯೂಸಿಯಂ ಗೆ ಹೋದಾಗ ಕಂಡ ದೃಶ್ಯವಿದು.

ಫೋಟೋ: ಲಕ್ಷ್ಮೀ

3 comments:

Unknown said...

ಚಿತ್ರ ವಿಚಿತ್ರ ಬದುಕಿನ ಸುತ್ತಲ ವಿಚಿತ್ರಗಳ ನೋಟ ಸೊಗಸಾಗಿದೆ..ಒಮ್ಮೆ ನನ್ನ ಬ್ಲಾಗ್ ನೋಡಿ
sahayaatri.blogspot.com

PaLa said...

ನೀವ್ಬಿಡಿ ಮೇಡಮ್ ಎಲ್ಲಾದ್ರಲ್ಲೂ ಫಿಸಿಕ್ಸ್ ನೋಡೋರು

ದೀಪಸ್ಮಿತಾ said...

ಎರಡು ಕತ್ತೆಗಳು ಒಂದಕ್ಕೊಂದು ತಾಗಿಕೊಂಡು ವಿರುದ್ಧ ದಿಕ್ಕಿನಲ್ಲಿ ನಿಂತಿದ್ದನ್ನು ನೋಡಿದ್ದೆ. ಒಳ್ಳೆ ಕನ್ನಡಿ ಪ್ರತಿಬಿಂಬದಂತೆ ಕಾಣುತ್ತಿತ್ತು. ಫೋಟೋ ತೆಗೆದಿದ್ದರೆ ತುಂಬ ತಮಾಷೆಯಾಗಿ ಕಾಣುತ್ತಿತ್ತು. ಬಸ್ಸಿನಲ್ಲಿದ್ದರಿಂದ ಆಗಲಿಲ್ಲ