It is Thirsty Yaa... ಇನ್ನೇನ್ ಮಾಡುತ್ತೆ ಪಾಪ.. ಇರೋ ಬಾರೋ ಕೆರೆ ಕಟ್ಟೆ ಎಲ್ಲಾದನ್ನೂ ಜನರೇ ನುಂಗಿ ಹಾಕಿದಾರಲ್ಲ. ಇನ್ನು ಇದು ಒಂದು ಯಕಃಶ್ಚಿತ್ ಬಾಟಲನ್ನು ನುಂಗೋ ಪ್ರಯತ್ನ ಪಡ್ತಾ ಇದೆ ಅಷ್ಟೇ. ನೀವ್ ಕಂಟಿನ್ಯೂ ಮಾಡಿ ಸಾರ್.
ನಂಗೊತ್ತು ನನ್ನ ಬ್ಲಾಗ್ ನೋಡಿ ಅಂತ ಒತ್ತಾಯ ಮಾಡೋದು ತಪ್ಪು ಅಂತ ಆದ್ರೆ ಏನು ಮಾಡಲಿ, ವಿಚಿತ್ರ ಫಲಕ ಕಣ್ಣಿಗೆ ಬಿತ್ತು ಅದೂ ಬೆಂಗಳೂರು ವಿಶ್ವ ವಿದ್ಯಾನಿಲಯದ ಆವರಣದಲ್ಲಿ, ತಕ್ಷಣ ನೆನಪಾಗಿದ್ದು ಚಿತ್ರ ವಿಚಿತ್ರ ಬ್ಲಾಗ್.. ಇಲ್ಲಿದೆ ನೋಡಿ ಫೋಟೋ..... ಕುಲಪತಿಗಳು ( VICE CHANCELLOR) !!
6 comments:
It is Thirsty Yaa...
ಇನ್ನೇನ್ ಮಾಡುತ್ತೆ ಪಾಪ.. ಇರೋ ಬಾರೋ ಕೆರೆ ಕಟ್ಟೆ ಎಲ್ಲಾದನ್ನೂ ಜನರೇ ನುಂಗಿ ಹಾಕಿದಾರಲ್ಲ. ಇನ್ನು ಇದು ಒಂದು ಯಕಃಶ್ಚಿತ್ ಬಾಟಲನ್ನು ನುಂಗೋ ಪ್ರಯತ್ನ ಪಡ್ತಾ ಇದೆ ಅಷ್ಟೇ.
ನೀವ್ ಕಂಟಿನ್ಯೂ ಮಾಡಿ ಸಾರ್.
ಕಟ್ಟೆ ಶಂಕ್ರ
please add old posts list gadget for this blog.
ನಿಮಗಿದು ವಿಚಿತ್ರವೆನಿಸಬಹುದು. ಆದರೆ ಈ ರೀತಿಯ ಪ್ಲಾಸ್ಟಿಕ್ ಬಳಕೆ ಪ್ರಾಣಿಗಳಿಗೆ ಕಿಂಚಿತ್ ಶ್ರೇಯಸ್ಕರವಲ್ಲ. ಇದು ನನ್ನ ಅಭಿಮತ.
Nicely captured
ಬಾಯಾರಿಕೆ ಪಾಪ...
ನಂಗೊತ್ತು ನನ್ನ ಬ್ಲಾಗ್ ನೋಡಿ ಅಂತ ಒತ್ತಾಯ ಮಾಡೋದು ತಪ್ಪು ಅಂತ ಆದ್ರೆ ಏನು ಮಾಡಲಿ, ವಿಚಿತ್ರ ಫಲಕ ಕಣ್ಣಿಗೆ ಬಿತ್ತು ಅದೂ ಬೆಂಗಳೂರು ವಿಶ್ವ ವಿದ್ಯಾನಿಲಯದ ಆವರಣದಲ್ಲಿ, ತಕ್ಷಣ ನೆನಪಾಗಿದ್ದು ಚಿತ್ರ ವಿಚಿತ್ರ ಬ್ಲಾಗ್.. ಇಲ್ಲಿದೆ ನೋಡಿ ಫೋಟೋ..... ಕುಲಪತಿಗಳು ( VICE CHANCELLOR) !!
ನೀವ್ಬಿಡಿ ದೊಡ್ ಜನ :)
Post a Comment