" "ಕೋತಿ ರಾಮ" ಎಂದೇ ಖ್ಯಾತರಾದ ತಮಿಳುನಾಡಿನ ಮೂಲದವರಾದ ಜ್ಯೋತಿರಾಜ್, ದುರ್ಗದ ಕೋಟೆಯ ಗೋಡೆಯನ್ನು ಉಡದಂತೆ ಯಾವುದರ ಸಹಾಯವೂ ಇಲ್ಲದೇ ಲೀಲಾಜಾಲವಾಗಿ ಏರ ಬಲ್ಲರು. ಬರೀ ಏರುವುದಷ್ಟೇ ಅಲ್ಲದೆ ಗೋಡೆ ಹತ್ತುತ್ತಾ ಲಾಗ ಕೂಡ ಹಾಕಬಲ್ಲರು. ರಾಕ್ ಕ್ಲೈಂಬಿಂಗಿನಲ್ಲಿ ಪ್ರಪಂಚದಲ್ಲಿ ಮೂರನೇ ಸ್ಥಾನ ಎಂದು ಅವರನ್ನು ಮಾತನಾಡಿಸಿದಾಗ ತಿಳಿದು ಬಂದ ಸಂಗತಿ."







2 comments:
ವಾವ್
ನಿಜಕ್ಕೂ ಅದ್ಭುತ
ಎಷ್ಟು ಲೀಲಾಜಾಲವಾಗಿ ಹತ್ತುತ್ತಾರೆ
ತಿಳಿಸಿದ್ದಕ್ಕೆ ಧನ್ಯವಾದಗಳು
ಲಕ್ಷ್ಮಿಯವರೇ, ಈ ಸ್ಪೈಡರ್ಮ್ಯಾನ್ ಬಗ್ಗೆ ಕೇಳಿದ್ದೀನಿ ಮತ್ತು ವೀಡಿಯೋ ಸಹಾ ನೋಡಿದ್ದೀನಿ....ನಿಜಕ್ಕೂ ಇವನದು ಅಪ್ರತಿಮ ಸಾಮರ್ಥ್ಯ...ಇದನ್ನು ಸೆರೆಹಿಡಿದು ಕ್ಯಾಮರಾ ಮೂಲ್ಕ ಪೋಸ್ಟ್ ಮಾಡಿದ್ದೀರಲ್ಲಾ...ಗುಡ್
Post a Comment