Tuesday, January 26, 2010

ಫಲಕೋತ್ಸವ ಸೀಸನ್ ೩ - ೨

ಇದು ಜನವರಿ ತಿಂಗಳಾಗಿರುವುದರಿಂದ ಈ ಪೋಸ್ಟನ್ನು ಶಬರಿಮಲಕ್ಕೆ ಮೀಸಲಿಡೋಣ ಅನ್ನಿಸಿತು. ಹಾಗಾಗಿ ಈ ಚಿತ್ರವನ್ನು ಶಬರಿಮಲಕ್ಕೆ ಸಮರ್ಪಣೆ ಮಾಡಲಾಗಿದೆ :)

ಶಬರಿಮಲ ಕನ್ನಡದಲ್ಲಿ ಏನಾಗಿದೆ ಎನ್ನುವುದನ್ನು ನೀವೇ ಓದಿ ಆನಂದಿಸಿ :)



ಅಂದಹಾಗೆ, ಇದು ಚಿತ್ರವಿಚಿತ್ರದ ನೂರನೇ ಪೋಸ್ಟು :)

ಈ ಚಿತ್ರವನ್ನು ಕಳುಹಿಸಿಕೊಟ್ಟಿದ್ದು ಶಿವಪ್ರಕಾಶ್ ಎಚ್.ಎಮ್.

9 comments:

Vishwas Krishna said...

congrats on the hundredth post. Good work, keep it going.

ಸಾಗರದಾಚೆಯ ಇಂಚರ said...

ನೂರನೇ ಪೋಸ್ಟ್ ಗೆ ಶುಭಾಶಯಗಳು

Shankar Prasad ಶಂಕರ ಪ್ರಸಾದ said...

ಶತಕ ಪೂರೈಸಿದ್ದಕ್ಕೆ ಶುಭಾಶಯಗಳು ಲಕ್ಷ್ಮಕ್ಕ.
"ಶಪರಿಮಲೆ"ಯಲ್ಲಿ ಶತಕ.. ಒಳ್ಳೆ ಶಕುನ :)

--
ಸೋಮಾರಿ ಶಂಕ್ರ

V.R.BHAT said...

ಬೆಂಗಳೂರಿನ ಪ್ರಕಾಶ್ ನಗರದಲ್ಲಿ ಒಂದು ಬೋರ್ಡ್ ಇತ್ತು 'ಇಲಿ ಹಲ್ಲು ಕೀಲುತ್ತೆ ಮತ್ತೆ ಕುಟ್ಟುತ್ತೆ, ಚೆನ್ನಾಗಿದೆ

ಕೇಶವ ಪ್ರಸಾದ್.ಬಿ.ಕಿದೂರು said...

nimma work superb. very very innovative.

Parisarapremi said...

shabaridu mala antha le?

ಶಿವಪ್ರಕಾಶ್ said...

Thanks for publishing and congrats for the 100th post :)

ಶಿವಪ್ರಕಾಶ್ said...

ತೆಲುಗಿನಲ್ಲೂ ಕೂಡ "ಬ" ಎನ್ನುವ ಬದಲು "ಪ" ಎಂದು ಬರೆದಿದ್ದರೆ.

* ನಮನ * said...

ಚೆನ್ನಾಗಿದೆ.ನೂರನೇ ಫೋಸ್ಟ್ ಗೆ ಅಭಿನ೦ದನೆಗಳು. ಶಬರಿಮಲೆಗೆ ಹೊಗುವ ದಾರಿಯಲ್ಲಿ ಇ೦ತಹ ಫಲಕಗಳು ತು೦ಬಾ ಸಿಗುತ್ತವೆ!!!!!!!!!