Tuesday, March 2, 2010

ಫಲಕೋತ್ಸವ ಸೀಸನ್ ೩-೭


ಈ ಫಲಕ ದಾರಿ ತೋರಿಸುತ್ತಿರುವುದು ಸ್ನಾನದ ಗೃಹಕ್ಕೋ ಅಥವಾ ಆಪರೇಷನ್ ಥಿಯೇಟರ್ ಗೋ ಅಂತ ಸ್ವಲ್ಪ ಡೌಟಿದೆ ನನಗೆ. ಯಾರಿಗಾದರೂ ಉತ್ತರ ಗೊತ್ತಾ ?

1 comment:

V.R.BHAT said...

ಸರ್ಜರಿ ಮಾಡಿ ಸರಿಮಾಡಿದ್ದು ಅಂತ ಹೊಸಗನ್ನಡದಲ್ಲಿ ಬರೆದಿದ್ದಾರೆ, ನಿಮ್ಮ ಕಷ್ಟ ಅವರಿಗೆ ಹೇಗೆ ಗೊತ್ತಾಗಬೇಕು ? ನೀವು ಸುಸರ್ಜಿತ ಅರ್ಜಿ ಹಾಕಿಕೊಳ್ಳಿ !