Tuesday, July 20, 2010

ಫಲಕೋತ್ಸವ ಸೀಸನ್ ೩-೧೨

ಈ ಫೋಟೋವಿನ ನಿಜವಾದ ವಿಚಿತ್ರ ತಿಳಿಯಬೇಕಾದರೆ ದಯವಿಟ್ಟು ಫೋಟೋವನ್ನು ಎನ್ಲಾರ್ಜ್ ಮಾಡಿಕೊಂಡು, ಈ ಚಿತ್ರದಲ್ಲಿರುವ ಫಲಕವನ್ನು ಓದಿ.
ಫೋಟೋ: ಲಕ್ಷ್ಮಿ

6 comments:

ಸೀತಾರಾಮ. ಕೆ. / SITARAM.K said...

ನೈಸ್

ಅನಂತರಾಜ್ said...

ಇದೊ೦ದು ವಿಪರ್ಯಾಸ ಆದರೂ ಸತ್ಯ! ಥಿಯೇಟರ್ ನ ದೊಡ್ಡ ಸ್ಕ್ರೀನ್ ನಲ್ಲಿ "ciagerete smoking is injurious to health" ಫಲಕ ಕಾಣಿಸಿಕೊ೦ಡ ಕೂಡಲೇ ಕುಳಿತವರಲ್ಲಿ ಕೆಲವರ ಜೇಬು ಸಿಗರೇಟ್ ಪ್ಯಾಕ್ ಗೆ ತಡಕಾಡುತ್ತದೆ!

ಉತ್ತಮ ವಿಚಾರ.

ಅನ೦ತ್

pragathi hegde said...

ಹಾಹಾಹಾ.... ಮಂಜುನಾಥನೇ ಕಾಯ್ಬೇಕು...

Dileep Hegde said...

Heegoo unte..?

ಸಾಗರಿ.. said...

ಅಯ್ಯ್ಯೋಓ ದೇವ್ರೆ

Several tips said...

This blog is good.