ಮತ್ತೊಂದು ಸ್ಪೆಲ್ಲಿಂಗ್ ಅದ್ಭುತ. ಫೋಟೋವನ್ನು ರಾತ್ರಿಯಲ್ಲಿ ತೆಗೆಯಲಾಗಿರಿವುದರಿಂದ ಅದು ಹೆಚ್ಚು ಸ್ಪಷ್ಟವಾಗಿಲ್ಲ...ಅದರಲ್ಲೇನಿದೆಯೆಂದು ಇಲ್ಲಿ ಬರೆದಿದ್ದೇನೆ. ಸ್ಪೆಲ್ಲಿನ್ಗ್ ಅದ್ಭುತ ಬೋಲ್ಡ್ ಫಾಂಟ್ ನಲ್ಲಿ.ಆಂಗ್ಲ : ambica mittae mane
ಅರ್ಥ ಆಗಲಿಲ್ಲ ಅಲ್ಲ ?
ಕನ್ನಡದಲ್ಲಿ ಓದಿ :
ಅಂಬಿಕಾ ಮಿಠಾಯಿ ಮನೆ.
ಫೋಟೋ ಕೃಪೆ : ಶ್ರೀಕಾಂತ್





