Tuesday, December 2, 2008

ಫಲಕೋತ್ಸವ ಸೀಸನ್ ಎರಡು - ೫

ಅಲ್ಲಾ...ತಿನ್ನಲು ಲಾನನ್ನು ಬಳಸಬೇಡಿ ಅಂದಿದ್ದಾರೆ...ಲಾನನ್ನು ತಿನ್ನಲು ನಾವೇನು ದನಗಳೇ ? :P

ಫೋಟೋ ಕೃಪೆ: ಅರುಣ್ . ಎಲ್ (ಪರಿಸರಪ್ರೇಮಿ)

11 comments:

Harisha - ಹರೀಶ said...

ಇದು ನಮ್ಮ-ನಿಮ್ಮಂಥವರಿಗಲ್ಲ.. ಹುಲ್ಲೂ ಬಿಡದ ಲಾಲೂ ಅಂಥವರಿಗೆ...

ಸಂದೀಪ್ ಕಾಮತ್ said...

ಪಾಪ ಈ ಬೋರ್ಡು ದನಗಳಿಗೇ ಅಂತ ಹಾಕಿದ್ದು ನೀವೇ ಅಪಾರ್ಥ ಮಾಡಿಕೊಂಡಿದ್ದೀರಾ.

Lakshmi Shashidhar Chaitanya said...

@ಹರೀಶ್:

:) :) ನಿಜ !

@ ಸಂದೀಪ್ ಕಾಮತ್:

ದನಗಳಿಗೂ ಓದಲು ಬರತ್ತಾ ? ಅದೂ ಆಂಗ್ಲ ??? ;)

Shankar Prasad ಶಂಕರ ಪ್ರಸಾದ said...

ಅಹ್ಹ್ಹಹ್ಹಾ...ಮೋಸ್ಟ್ಲಿ ಇದು ಹಸುವನ್ನು ಮೇಯಿಸಲು ಬರೋ ಜನರಿಗಾಗಿ ಹಾಕಿರೋದಾ ??

ಕಟ್ಟೆ ಶಂಕ್ರ

Lakshmi Shashidhar Chaitanya said...

ಶಂಕ್ರಣ್ಣಾ....ಏನ್ analysis ! ! ಇರ್ಬಹುದು :)

ಅಂತರ್ವಾಣಿ said...

:D :D :D

Ittigecement said...

ತೂಕ ಈಳಿಸಲು ಈಗೆಲ್ಲ ಏನೇನೋ ತಿಂತಾರಂತೆ... ಹುಲ್ಲು ಅಂತ ತಿಳ್ಕೊಂಡಿರಬಹುದಾ..?
ಅವರಿಗೆ ಆ ಬೋರ್ಡ್ ಬರ್ಕೊಂಡಿರಬಹುದಾ?

ಸಂದೀಪ್ ಕಾಮತ್ said...

ಏನ್ರಿ ತಮಾಶೆಗಂದ್ರೆ ಸೀರಿಯಸ್ ತಗೊಳ್ಳೋದಾ?

Lakshmi Shashidhar Chaitanya said...

@ಅಂತರ್ವಾಣಿ:

:D :D :D

@ಸಿಮೆಂಟು ಮರಳಿನ ಮಧ್ಯೆ:

ಆಹಾ ಪ್ರಕಾಶ್ ಅಂಕಲ್...ಹೊಳೆದೇ ಇರ್ಲಿಲ್ಲ ಈ ವಿಚಾರ ನನಗೆ :) ...ಇದೂ ಇರ್ಬಹುದು.

@ ಸಂದೀಪ್ ಕಾಮತ್ :

ಇಲ್ಲ ಇಲ್ಲ...ನಾನು ಖಂಡಿತಾ ಸೀರಿಯಸ್ಸಾಗಿ ತಗೊಳ್ಳಲಿಲ್ಲ..ನಾನು ತಮಾಷೆ ಗೇ ಮರುಪ್ರಶ್ನೆ ಮಾಡಿದೆ ಅಷ್ಟೇ.

ಮನಸ್ವಿ said...

ಆಹಾ ಅಪಾರ(ಅ)ರ್ಥ ವಾಗುವಂತಿದೆ ಬೋರ್ಡು, Use GOAL GARH(inside) ಅಂತ ಇದೆಯಪ್ಪಾ ಒಳಗೆ ಹುಲ್ಲು ತೆಗೆದುಕೊಂಡು ಹೋಗಿ ತಿನ್ನಿಸಬಹುದು, ಅಥವಾ ಅಲ್ಲಿ ಹುಲ್ಲಿದೆ ಎಂದಿದ್ದಾರಾ?! ನಿಜ್ವಾಗ್ಲು ಇದು ಚಿತ್ರ ವಿಚಿತ್ರ

Prakash Payaniga said...

nangantoo hullu tindu abhyasa illappa. neewu tinnodadre nanna abhyantara illa.....? ha...ha...!