Tuesday, December 16, 2008

ಫಲಕೋತ್ಸವ ಸೀಸನ್ ಎರಡು - ೭

ಎರಡು complementary ಫಲಕಗಳು. "ತಿರುಮಲ ಹೈರ್ ಸ್ಟೈಲ್" ಮತ್ತು "ಉಗುಳಬೇಡಿ" ತಿರುಮಲದ ಹೈರ್ ಸ್ಟೈಲ್ ಮೇಲೆ ಉಗುಳಬೇಡಿ ಎಂದು ಅರ್ಥೈಸಿಕೊಳ್ಳಬೇಕೆ ?

ಫೋಟೋ ಕೃಪೆ: ಅರುಣ್ ಎಲ್.(ಪರಿಸರಪ್ರೇಮಿ)

3 comments:

Ittigecement said...

ತಿರುಮಲದಲ್ಲಿ ನುಣ್ಣಗೆ ಬೋಳಿಸುತ್ತಾರಪ್ಪ..!
ನುಣ್ಣಗೆ ಮಾಡಿದಮೇಲೆ.....
ಉಗಿಸಿಕೊಳ್ಳಬಾರದು ಅಂತ..ಬೋರ್ಡ್ ಹಾಕಿರಬಹುದಾ..?

ಅಂತರ್ವಾಣಿ said...

ಕೆಟ್ಟದಾಗಿ ಕಟಿಂಗ್ ಮಾಡಿದರೂ ಸಹ ಉಗುಳ ಬೇಡಿ ಅಂತಾಲೂ ಅರ್ಥ ಮಾಡಿ ಕೊಳ್ಳ ಬಹುದು :)

shivu.k said...

ಬೋಳು ತಲೆಯ ಮೇಲೆ ಉಗುಳಿದರೆ ಪ್ರಯೋಜನವಿಲ್ಲವೆಂದಿರಬೇಕು....