ಚಿತ್ರ-ವಿಚಿತ್ರ
ವಿಚಿತ್ರ ಚಿತ್ರಗಳಿಗಾಗಿ!
Tuesday, January 27, 2009
ಫಲಕೋತ್ಸವ ಸೀಸನ್ ಎರಡು-೧೩
ಇದಕ್ಕೆ ವಿವರಣೆಯ ಅವಶ್ಯಕತೆ ಇಲ್ಲ ಅನ್ಸತ್ತೆ :)
ಫೋಟೋ ಫಾರ್ವರ್ಡ್ ಮಾಡಿದವರು : ರಾಧಾ . ಆರ್ ( ಮೂಲ ಫೋಟೋ ತೆಗೆದವರ ಹೆಸರು ಗೊತ್ತಿಲ್ಲ)
Tuesday, January 20, 2009
ಫಲಕೋತ್ಸವ ಸೀಸನ್ ಎರಡು-೧೨
ಇದು ಡಿಸೆಂಬರ್ ೧೦ನೇ ತಾರೀಖು ಉದಯ ವಾಣಿಯಲ್ಲಿ ಮಂಗಳೂರು ಆವೃತ್ತಿಯಲ್ಲಿ ಪ್ರಕಟವಾದ ಒಂದು ಫಲಕದ ಫೋಟೋ. ಆದರೂ ಇದನ್ನ ಬ್ಲಾಗಿಗೆ ಹಾಕಲೇ ಬೇಕು ಅಂತ ಅನಿಸಿ ಪ್ರವೀಣ್ ಉಡುಪರು ಕಳಿಸಿದ್ದಾರೆ. ವಿವರಣೆ ಫೋಟೋ ಕೆಳಗೇ ಇದೆ...ಕ್ಲಿಕ್ ಮಾಡಿದರೆ ದೊಡ್ಡದಾಗಿ ಕಾಣತ್ತೆ.
Tuesday, January 13, 2009
ಫಲಕೋತ್ಸವ ಸೀಸನ್ ಎರಡು-೧೧
ದೇವಸ್ಥಾನವನ್ನೇ ಪ್ರಸಾದವನ್ನಾಗಿ ಕೊಡ್ತಾರಲ್ಲ ಅಂತ ಆಸೆ ಪಟ್ಕೊಂಡ್ ಹೋದೆ...ನೋಡಿದ್ರೆ ಅಂಗಡಿ ನೂ ಇಲ್ಲ, ಪ್ರಸಾದನೂ ಇಲ್ಲ...ಕೋರಿಕೆದಾರನೂ ಇಲ್ಲ...ಹುಡ್ಕಿ ಹುಡ್ಕಿ ಸಾಕಾಯ್ತು !
ಫೋಟೋ: ಲಕ್ಷ್ಮೀ
Tuesday, January 6, 2009
ಫಲಕೋತ್ಸವ ಸೀಸನ್ ಎರಡು-೧೦
ಈ ಬೋರ್ಡನ್ನು ಬರೆದವರು ಉಪೇಂದ್ರನ ಪಕ್ಕಾ ಅಭಿಮಾನಿ ಅನ್ಸತ್ತೆ. ಪ್ರಚಾರಕ್ಕೆ ಒಳ್ಳೆಯ ಗಿಮಿಕ್ ಅಲ್ವಾ ? :)
ಫೋಟೋ ಕೃಪೆ: ಶ್ರೀಕಾಂತ್ ಕೆ.ಎಸ್
Newer Posts
Older Posts
Home
Subscribe to:
Posts (Atom)