Tuesday, January 27, 2009

ಫಲಕೋತ್ಸವ ಸೀಸನ್ ಎರಡು-೧೩

ಇದಕ್ಕೆ ವಿವರಣೆಯ ಅವಶ್ಯಕತೆ ಇಲ್ಲ ಅನ್ಸತ್ತೆ :)

ಫೋಟೋ ಫಾರ್ವರ್ಡ್ ಮಾಡಿದವರು : ರಾಧಾ . ಆರ್ ( ಮೂಲ ಫೋಟೋ ತೆಗೆದವರ ಹೆಸರು ಗೊತ್ತಿಲ್ಲ)

10 comments:

Parisarapremi said...

parking maadidavarige "erd" bidalaagutte annO thara kaaNstide...

Mohan said...

ಸೂಪರ್ ಫೋಟೋ ಕಣ್ರೀ! ಧನ್ಯವಾದಗಳು :)

ಕಟ್ಟೆ ಶಂಕ್ರ said...

weight loss therapy irbeku.. side nalli tyre baruttalla weight jasti agada, adanna tegeetaare ansutte. alva?
namma tyre du air out.. wah wah..

ಕಟ್ಟೆ ಶಂಕ್ರ

Harish - ಹರೀಶ said...

ನೀವು ಇದೇ ಥರ ಅವ್ರಿವ್ರ ಫೋಟೋ ಹಾಕಿದ್ರೆ ನಿಮ್ದೂ ಏರ್ ಬಿಡ್ತಾರೆ..

ಅಂತರ್ವಾಣಿ said...

:)

shivu said...

ಮೇಡಮ್,

ಫೋಟೋ ನೋಡಿ ನಗುಬಂತು.....ನಂತರ ನನ್ನ ಐಡಿಯಾ ಏನೆಂದರೆ, ಆ ಬೋರ್ಡನ್ನೆ ಎಗರಿಸಿಬಿಡೋದು...ಅಂತ....

ಸಿಮೆಂಟು ಮರಳಿನ ಮಧ್ಯೆ said...

ಮನೆಯ ಓನರ್ ಗೆ " ಗ್ಯಾಸ್ ಟ್ರಬಲ್ " ಇರಬಹುದಾ..?

Lakshmi S said...

ಪರಿಸರಪ್ರೇಮಿ,

ಹೆದ್ರುಕೋಬೇಡಿ...:)

ಮೋಹನ್,

ನಿಮಗೂ ಧನ್ಯವಾದಗಳು

ಕಟ್ಟೆ ಶಂಕ್ರ,

ಶಂಕ್ರಣ್ಣಾ....whatte thought !

ಹರೀಶ್:

ಹೆದರಿಸ್ಬೇಡ್ರಿ !

ಅಂತರ್ವಾಣಿ:

:) :)

ಶಿವು:

whatte idea sirji !

ಪ್ರಕಾಶ್ ಅಂಕಲ್:

:) :) :) :)

ಅಸತ್ಯ ಅನ್ವೇಷಿ said...

ಸಿಕ್ಕಾಪಟ್ಟೆ ಸೆಖೆ ಇದೆ ಅಂತಾದ್ರೆ ಅಲ್ಲಿ ಹೋಗಿ ಪಾರ್ಕ್ ಮಾಡಿದ್ರಾಯ್ತು...

Aditya Bedur said...

"ಎರ್" ಬಿಡ್ತಾರಂತ್ರೀ.. ಏರ್ ಅಲ್ಲಾ, ಅದ್ಯಾವ ತರದ್ದೋ ಏನೋ..