Tuesday, January 13, 2009

ಫಲಕೋತ್ಸವ ಸೀಸನ್ ಎರಡು-೧೧


ದೇವಸ್ಥಾನವನ್ನೇ ಪ್ರಸಾದವನ್ನಾಗಿ ಕೊಡ್ತಾರಲ್ಲ ಅಂತ ಆಸೆ ಪಟ್ಕೊಂಡ್ ಹೋದೆ...ನೋಡಿದ್ರೆ ಅಂಗಡಿ ನೂ ಇಲ್ಲ, ಪ್ರಸಾದನೂ ಇಲ್ಲ...ಕೋರಿಕೆದಾರನೂ ಇಲ್ಲ...ಹುಡ್ಕಿ ಹುಡ್ಕಿ ಸಾಕಾಯ್ತು !

ಫೋಟೋ: ಲಕ್ಷ್ಮೀ

7 comments:

ಜ್ಯೋತಿ said...

ದೇವಸ್ಥಾನ ಆದ್ರೂ ಇತ್ತಾ?
ಪಾಪ ಎಲ್ಲಾ ಪ್ರಸಾದ ಕೊಟ್ಟು ಕೊಟ್ಟು ಖಾಲಿಯಾಗಿರ್ಬೇಕು.
ಅದಕ್ಕೇ ಅಂಗಡೀನೂ ಕೊಟ್ಟು ಅಲ್ಲೇನೂ ಉಳಿದಿಲ್ಲ ಅನ್ಸತ್ತೆ.

ಸಂದೀಪ್ ಕಾಮತ್ said...

ಛೇ ನೀವು ಬೋರ್ಡ್ ಎತ್ ಕೊಂಡು ಬರೋದಲ್ವ!

Lakshmi S said...

ಜ್ಯೋತಿ,

ದೇವಸ್ಥಾನ ಇತ್ತು. ಆದ್ರೆ ಬಾಗಿಲು ಹಾಕಿತ್ತು :(

ಸಂದೀಪ್ ಕಾಮತ್:

ಅಯ್ಯೋ ಹೌದಲ್ವಾ ?? ಛೆ ತೋಚ್ಲೇ ಇಲ್ಲ...next time ಹೋದ್ರೆ ಎತ್ಕೊಂಡ್ ಬರೋದೆ :)

gosuba said...

ತುಂಬಾ ಚೆನ್ನಾಗಿದೆ ಕಣ್ರಿ. ಒಳ್ಳೆಯ ಚಿತ್ರಗಳನ್ನು ಸಂಗ್ರಹಿಸಿದ್ದೀರಿ. ಖುಷಿ ಆಯ್ತು ಟೈಟಲ್ಸ್ ನೋಡಿ..!!

- ಸುರೇಶ್.

ಚಿತ್ರಾ said...

ಲಕ್ಷ್ಮೀ,

ಮೊದಲಬಾರಿಗೆ ನಿಮ್ಮ ಬ್ಲಾಗ್ ಗೆ ಬರ್ತಿದೀನಿ. ಒಳ್ಳೆ ಕಲೆಕ್ಷನ್ ಕಣ್ರೀ ಫಲಕಗಳದ್ದು !ನಕ್ಕೂ ನಕ್ಕೂ ಸುಸ್ತಾದೆ .
ಅಂದಹಾಗೆ, ನಾನೂ ಸಹ ಈ ಸಲ " ಪುಣೆ ಫಲಕಗಳ" ಬಗ್ಗೆ ಬರೆದಿದೀನಿ. ಸಮಯ ಸಿಕ್ಕಾಗ ಬನ್ನಿ

Lakshmi S said...

@gosuba,

ಬ್ಲಾಗ್ ಗೆ ಸ್ವಾಗತ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಬರ್ತಿರಿ.

@ಚಿತ್ರ,

ನಮಸ್ಕಾರ, ಬ್ಲಾಗ್ ಗೆ ಸ್ವಾಗತ. ನಕ್ಕು ನಕ್ಕು ಸುಸ್ತಾಗೋಯ್ತಾ ? ಕಾಫಿ ಕುಡಿರಿ :-). ಬರ್ತಿರಿ ಬ್ಲಾಗ್ ಗೆ :-)

shivu said...

ಮೇಡಮ್,

ಸಂದೀಪ್ ಅಭಿಪ್ರಾಯವೇ ನನ್ನದು ಕೂಡ....ಆಗ ಅವರಿಗೆ ಸರಿಯಾಗಿ ಬುದ್ದಿ ಬರುತ್ತೆ....
ಮತ್ತೆ ನನಗೂ ಈಗ ಈ ರೀತಿ ಬೋರ್ಡ್ ಗಳನ್ನು ನೋಡುವ ತೆವಲು ಬಂದುಬಿಟ್ಟಿದೆಯಲ್ಲಾ !!