Tuesday, March 17, 2009

ಫಲಕೋತ್ಸವ ಸೀಸನ್ ಎರಡು - ೨೦


ಕೈ ತೋರಿದಲ್ಲಿ ನಿಲ್ಲುವ ವಾಹನ ಅಂತ ಇದೆ. ಇದನ್ನ ನೋಡಿದ ಮೇಲೆ ನನಗೆ ಮೂಡಿದ ಪ್ರಶ್ನೆಗಳು ಇವು:

೧. brakes = ಕೈ. ಹೌದಾ ?

೨. ಕೈ ತೋರಿದರೆ ನಿಲ್ಲತ್ತೆ. ನಿಂತ ಮೇಲೆ ಮತ್ತೆ ಹೇಗೆ ಮುಂದುವರಿಯುತ್ತೆ ? ಅದಕ್ಕೆ ಕಾಲು ತೋರಿಸಬೇಕಾ ಅಥವಾ ಕಾಲು ಕೊಡಬೇಕಾ ?

ಫೋಟೋ ಕಳಿಸಿದವರು : ಶ್ರೀಕಾಂತ್ ಕೆ.ಎಸ್.[ಮನಸಿನ ಪುಟಗಳ ನಡುವೆ ಬ್ಲಾಗಿನವರು]

4 comments:

Unknown said...

೧) ಅಲ್ಲ. ಅದರ ಅರ್ಥ ನಿಮಗೆ ಬೇಕಾದೆಡೆ ನಿಲುಗಡೆ ಕೊಡಲಾಗುತ್ತದೆ ಎಂದು.
೨) ಮತ್ತೆ ನೀವು ಕೈ ತೋರುವುದನ್ನು ನಿಲ್ಲಿಸಿದ ಕೂಡಲೇ ಮುಂದುವರಿಯುತ್ತದೆ :D

PaLa said...

>>ಕೈ ತೋರಿದಲ್ಲಿ ನಿಲ್ಲುವ ವಾಹನ ಅಂತ ಇದೆ.
"ಕೈ ತೋರಿಸಿದಲ್ಲಿ ನಿಲ್ಲುವ ವಾಹನ" ಅಂತ ಕಾಣಿಸ್ತಿದೆ ನನಗೆ, ಅಬ್ಬಾ ಎಷ್ಟ್ ವಿಚಿತ್ರ!!
೧.brakes != ಕೈ
ಕೈ ತೋರಿಸೋದು ಇಕ್ವಿವಾವೆಂಟ್ ಟು ಬಸ್ ಸ್ಟಾಪ್
೨.ಉತ್ತರ ಈಗಾಗ್ಲೆ ಸಿಕ್ಕಿದೆ. ಬಸ್ಸು ಹತ್ತಿದ್ರೂ ಸಾಕು.. ಮುಂದುವರಿಯುತ್ತೆ

Ittigecement said...

ಲಕ್ಸ್ಮೀಯವರೆ...


ಈ ಬಸ್ಸಿನಲ್ಲಿ ಕುಳಿತರೆ.. ಬಹಳ ಬೋರ್..
ರಸ್ತೆಯ ಮಧ್ಯದಲ್ಲಿ..
ಎಲ್ಲಾದರೂ ಸರಿ..
ಕೈ ತೋರಿಸಿದವರಿಗೆಲ್ಲ ಹತ್ತಿಸಿ ಕೊಳ್ಳುತ್ತ..

ಅದು ತಲುಪಿದ ಸಮಯಕ್ಕೆ..
ನಾವು ಮುಟ್ಟುತ್ತೇವೆ..!
ರಾತ್ರಿ ಹಗಲಿನ ಪರಿವಿಲ್ಲ..!


"ಪ್ರಕಾಶ್ ಅಂಕಲ್"

shivu.k said...

ಲಕ್ಷ್ಮಿ ಮೇಡಮ್,

ಈ ಬಸ್ಸು ಮಾಹಾ ಬೋರು ಬೇಕಾದರೆ ಕಾಂಗ್ರೆಸ್ [ಕೈ]ಪಕ್ಷದ ಪ್ರಚಾರಕ್ಕೆ ಸೂಪರು....