Tuesday, April 7, 2009

ಫಲಕೋತ್ಸವ ಸೀಸನ್ ಎರಡು - ೨೩

ಈ ಸರ್ತಿಯೂ ಎರಡು ಫೋಟೋಗಳು.
ಈ ಫೋಟೋ ಕಳಿಸಿಕೊಟ್ಟವರು ಶ್ರೀಹರ್ಷ ಸಾಲಿಮಠ್ ಅವರು. ಅವರ ವಿವರಣೆ ಇಂತಿದೆ.
" ನಮ್ಮಲ್ಲಿನ ಭಾಷಾ ದಾರಿದ್ರ್ಯಕ್ಕೆ ಉದಾಹರಣೆ ಇದು.
ಬಾಬುಸಿಂಗರ ಪೇಡೆ ವಿಶ್ವದಲ್ಲೇ ಉತ್ತಮ ಎಂಬುದಕ್ಕೆ ಅನುಮಾನವಿಲ್ಲ.
ಇಂಗ್ಲಿಶ್ ನ ಅಪಾಸ್ತ್ರುಪಿಯನ್ನು ಕನ್ನಡಕ್ಕೆ ನೇರವಾಗಿ ವರ್ಗಾಯಿಸಿದ್ದಾರೆ. "




ಮತ್ತೊಂದು ಭಾಷಾ ಅವಾಂತರವನ್ನು ಕಾರ್ತಿಕ್ ಸಿ ಸುನಿಲ್ ಅವರು ಕಳಿಸಿಕೊಟ್ಟಿದ್ದಾರೆ. ಅವರ ವಿವರಣೆ ಇಂತಿದೆ:
"Idu nodri, vidhyanagara ante.. Govt board galallooo tappaadre en maadona ?"

5 comments:

Shankar Prasad ಶಂಕರ ಪ್ರಸಾದ said...

ಕರ್ಮಕಾಂಡ. ಅಪಭ್ರಂಶತನದ ಪರಮಾವಧಿ.
ಹಾಗೆಯೇ, ಎರಡನೆಯ ಫೋಟೋ ದಾವಣಗೆರೆಯದಾ?

ಕಟ್ಟೆ ಶಂಕ್ರ

Lakshmi Shashidhar Chaitanya said...

thanks shankranna, photo ellidu anta gottilla.

ಸಾಗರದಾಚೆಯ ಇಂಚರ said...

kannadada adhogati....

PaLa said...

ಹ್ಹೆ ಹ್ಹೆ ಶ್ರೀಹರ್ಷಾ’ಸ್ ಫೋಟೋ

shivu.k said...

ಲಕ್ಷ್ಮಿ ಮೇಡಮ್,

ನನಗೂ ಇದನ್ನು ನೋಡಿ... ಓರಿಜಿನಲ್ಲಾಗಿ ಬೇಜಾರಾಯ್ತ್..
ಧನ್ಯವಾದ್...