Tuesday, June 9, 2009

ವಿಶೇಷ ವಿಚಿತ್ರ ವಾಹನಗಳು - ೨






ಈ ಚಿತ್ರಗಳನ್ನು ಕಳಿಸಿಕೊಟ್ಟವರು ವಿಜಯ್ ಶಂಕರ್. ಇದನ್ನು ನೋಡಿ ನನಗೆ "ಕಾರ್ ಕಾರ್" ಹಾಡು ನೆನಪಾಯ್ತು. ತಮ್ಮ ಜೀವವನ್ನೇ ಪಣಕ್ಕೆ ಒಡ್ಡಿ ಬಸ್ ಮೇಲೆ ಹತ್ತಿ ಕುಳಿತಿರುವ ಇವರೆಲ್ಲರನ್ನು ಪರಮಾತ್ಮ ಕಾಪಾಡಲಿ.

6 comments:

ಸುಶ್ರುತ ದೊಡ್ಡೇರಿ said...

ಸಂತೆ ದಿನ ನಮ್ಮೂರಲ್ಲಿ ಈ ಸೀನು ಕಾಮನ್ನು ಕಣ್ರೀ!

ಸಿಮೆಂಟು ಮರಳಿನ ಮಧ್ಯೆ said...

ಬಸ್ಸಲ್ಲಿ ಜಾಗ ಸಾಕಗಲ್ಲ...
ಟಾಪಲ್ಲಿ ಕೂತು ಬೀಡಿ ಸೇದ್ತಾರೆ...!!

ಶಿವಪ್ರಕಾಶ್ said...

ನಾನು ಹೀಗೆ ಟಾಪಲ್ಲಿ ಕೂತು ಕಾಲೇಜಿಗೆ ಹೋಗ್ತಾ ಇದ್ದೆ...
ಸವಿ ಸವಿ ನೆನಪು... ಹ್ಹಾ ಹ್ಹಾ ಹ್ಹಾ

somekanasu said...

ಅಯ್ಯ್.."ರಾಣಿ ಚೆನ್ನಮ್ಮ ಬಸ್ಸು"

ನಮ್ಮೂರ ಬಸ್ಸು ಬಾಗಲಕೋಟ to ಬಿಜಾಪೂರ ಇರಬೇಕು.. ಇವ್ರೆಲ್ಲಾ ಶನಿವಾರ ಸಂತಿಗೆ ಬಂದವ್ರು.. ;)

-ಶೆಟ್ಟರು, ಸಾ|| ಬಾಗಲಕೋಟ, ಮು|| ಮುಂಬಯಿ

ನಮನ said...

wow nammuralli enthahaddella nodokke sigalla,Nagathihalli Chandrashekar nenapagtare............

srinivas said...

chitradalliruva bassina mEle raaNi chennamma anta baredide :o

dyaavEgauDra hendru chennamma alvaa? dyaavEgauDru raaja alvaa? :D