Tuesday, July 7, 2009

ವಿಶೇಷ ವಿಚಿತ್ರ ವಾಹನಗಳು- ೫




ಇಂಥಾ ಭವ್ಯ, ದಿವ್ಯ, ಅತ್ಯಂತ ಪ್ರಾಚೀನ ಗಾಡಿಯೊಂದರಲ್ಲಿ ಪ್ರಯಾಣಿಸುವ ಭಾಗ್ಯವನ್ನು ನನಗೆ ಒದಗಿಸಿಕೊಟ್ಟು, ಇದರ ತುಕ್ಕು ಹಿಡಿದ ಹ್ಯಾಂಡಲ್ ನನಗೆ ಚುಚ್ಚಿದರೂ ನನಗೇನು ಆಗದ ಹಾಗೆ ಕಾಪಾಡಿದ ಸದ್ಯೋಜಾತನಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸುತ್ತಾ, ಇದು ಚಿತ್ರ ವಿಚಿತ್ರದ ಎಪ್ಪತ್ತೈದನೆಯ ಪೋಸ್ಟು ಎಂದು ನಿಮಗೆ ತಿಳಿಸುತ್ತಾ, ಈ ವಿಚಿತ್ರ ವಿಶೇಷ ವಾಹನಗಳ ಸೀರೀಸ್ ಅನ್ನು ಮುಕ್ತಾಯಗೊಳಿಸುತ್ತಿದ್ದೇವೆ.

ಫೋಟೋ: ಲಕ್ಷ್ಮೀ

2 comments:

shivu.k said...

ಎಪ್ಪತೈದನೇ ಪೋಸ್ಟಿಂಗಿಗೆ ಇಂಥ ಗಾಡಿಯೇ ಬೇಕಾಯಿತೆ...ದೇವರು ನಿಮಗೆ ಒಳ್ಳೆಯದು ಮಾಡಲಿ..

PaLa said...

ಈ ಗಾಡೀಲಿ ತಾವು ಕೂತು ಟ್ರಾವೆಲ್ ಮಾಡಿದೀರ, ಅದನ್ನ ನಾವು ನಂಬಬೇಕ... ಸರಿ ಹೋಯ್ತು.