Tuesday, July 21, 2009

ವಿಶೇಷ ಕಸದಬುಟ್ಟಿ


ಇದು ಲಾಲ್ ಬಾಗ್ ನಲ್ಲಿ ಕಂಡ ಒಂದು ವಿಶೇಷ ಕಸದ ಬುಟ್ಟಿ. ಕಡಿದ ಮರದ ಭಾಗದ ತರಹ ಕಾಣತ್ತೆ. creative ಅಲ್ವಾ ?

ಫೋಟೋ ಕೃಪೆ: ಕಾರ್ತಿಕ್ ಸಿ.ಎಸ್.

2 comments:

ಮಲ್ಲಿಕಾರ್ಜುನ.ಡಿ.ಜಿ. said...

ನಾನೂ ನೋಡಿದ್ದೆ. ಚೆನ್ನಾಗಿದೆ.ಒಳ್ಳೆ ಐಡಿಯಾ.

PaLa said...

ಹುಂ, ಆದ್ರೆ ನಂಗಿದಕ್ಕಿಂತ ಬೊಂಬೆ ಕಸದ ಬುಟ್ಟಿ ಇಷ್ಟ