Tuesday, September 15, 2009

ವಿಚಿತ್ರ ವಿಶೇಷ ಪ್ರಾಣಿ ಚೇಷ್ಟೆಗಳು-೬


ನಾಯಿಯೊಂದು ತುಳಸಿ ಗಿಡಕ್ಕೆ ಹಾಕಿರುವ ನೀರನ್ನ ಕುಡಿಯುತ್ತಿರುವ ಪರಿಯನ್ನು ನೋಡಿ !
ಫೋಟೋ : ಲಕ್ಷ್ಮೀ

5 comments:

ವಿ.ರಾ.ಹೆ. said...

idarallEnide 'vichitra', 'vishEsha' annuvanthaddu !!

ಸಾಗರದಾಚೆಯ ಇಂಚರ said...

Wowwwww

namana bajagoli said...

ಆತ್ಮಿಯ ವಿ.ರಾ.ಹೆ.ಯವರೇ ಬಲ್ಲವನೇ ಬಲ್ಲ ಬೆಲ್ಲದಾ ಸವಿಯ-ಒಲ್ಲೆನೆನ್ದವನ ಹಂಗು ಬೆಲ್ಲಕ್ಕೆ ಬೇಕಾಗಿಲ್ಲ ಅಂತಾರೆ ಬಲ್ಲವರು ಏನಂತಿರ?:-

ವಿ.ರಾ.ಹೆ. said...

aatmeeya namana,

ballavaru Enadru anli. illi nanage bellavE kAnalilla. adEnu balliri tAvu eMdu tiLisi. nAnu swalpa manku-timma :)

ನಮನ said...

ಆತ್ಮಿಯರೇ
ಪ್ರಪ೦ಚದ ಪ್ರತಿಯೊ೦ದರಲ್ಲಿಯೊ ಸೌ೦ದರ್ಯವಿದೆಯ೦ತೆ,ಆದರೆ ಅದನ್ನು ಆಸ್ವಾದಿಸುವ ಮನಸ್ಸು ಮತ್ತು ಹ್ರದಯ ಯೆಲ್ಲರಲ್ಲಿಯೊ ಒ೦ದೆ ತರಹ ಇರುವುದಿಲ್ಲವ೦ತೆ ಬಲ್ಲವರ ಮಾತಿದು.ಇಲ್ಲಿಗೆ ಈ ವಿಷಯ ಮುಗಿಸುವ.ಪ್ರೀತಿ ಇರಲಿ.ವ೦ದನೆಗಳು.ನಮನ