Tuesday, September 29, 2009

ವಿಚಿತ್ರ ವಿಶೇಷ ಪ್ರಾಣಿ ಚೇಷ್ಟೆಗಳು-೮


ಮುಖ ತಿರುಗಿಸಿಕೊಂಡ ಜೋಡಿ ಹಕ್ಕಿಗಳು.

ಫೋಟೋ: ಲಕ್ಷ್ಮೀ

8 comments:

Mohan said...

hahaha.. tumba chennagide nimma creativity :)

ಸುಶ್ರುತ ದೊಡ್ಡೇರಿ said...

ರೀ ಸುಮ್ನೆ ಇರ್ರೀ.. ಪಾಪ ಹಕ್ಕಿಗಳು ಆ ಕಡೆಗೊಂದು ಈ ಕಡೆಗೊಂದು ಇದ್ರೆ ಅದೊಂದು ವಿಚಿತ್ರಾನಾ? ಎಮ್ಮೆ ನೀರಲ್ಲಿ ಮುಳುಕ್ಕೊಂಡಿರೋ ಸೀನು ನಮ್ಮೂರ್ ಕಡೆ ಬಂದ್ರೆ ಮಾರಿಗೊಂದು ಸಿಗುತ್ತೆ.. ಕೋತಿಗೆ ಸ್ಟಾಕ್ ಎಕ್ಸ್‌ಚೇಂಜೂ ಒಂದೇ ಟೆಲಿಫೋನ್ ಎಕ್ಸ್‌ಚೇಂಜೂ ಒಂದೇ. ನೀವು ಕ್ಯಾಮೆರಾ ಹಿಡ್ಕೊಂಡ್ ಬಂದಾಗ ನಾಯಿಗಳು ಒಂದು ಆ ಕಡೆ ಒಂದು ಈ ಕಡೆ ಮಲ್ಗಿದ್ವಪ್ಪ. ನೀವು ಅವನ್ನೇ ಎಲ್ಲಾ ಕ್ಲಿಕ್ ಮಾಡ್ಕೊಂಡ್ ಬಂದು ಇಲ್ಲಿ ವಿಚಿತ್ರ ಚಿತ್ರ ಅಂದ್ರೆ? ವೆರಿ ಬ್ಯಾಡು! :x ಪ್ರಾಣಿ-ಪಕ್ಷಿಗಳು ಪ್ರಾಣಿ-ಪಕ್ಷಿಗಳ ಥರಾ ಇರ್ತಾವಪ್ಪ.. ಪ್ರಾಣಿದಯಾ ಸಂಘಕ್ಕೇನಾದ್ರೂ ನಿಮ್ ಬ್ಲಾಗಿನ ಯೂಆರೆಲ್ ಸಿಕ್ಕಿದ್ರೆ ಮಾನನಷ್ಟ ಮೊಕದ್ದಮೆ ಹಾಕ್ತಾರೆ ಅಷ್ಟೇ!

Laxman (ಲಕ್ಷ್ಮಣ ಬಿರಾದಾರ) said...

Kopa badiruva hagide? nimma jodi hakkigaLige.

ನಾನೋಂದು ಮೊಟ್ಟ ಮೊದಲ ಬಾರಿಗೆ ಒಂದು ಕಥೆ ಬರೆದಿದ್ದೆನೆ. ನೋಡಿ ನಿಮ್ಮ ಆಭಿಪ್ರಾಯ ತಿಳಿಸಿ

ಸಾಗರದಾಚೆಯ ಇಂಚರ said...

ello viraha vedane ansiutte eradu hakkigalige, aache iche muka haakive

Harish - ಹರೀಶ said...

ಮಂ ಕೈ ಮಾ!

ಮನಸ್ವಿ said...

ವಿಚಿತ್ರ!! ಹುಡುಕಿದರೂ ಸಿಕ್ತಾ ಇಲ್ಲ!!

ಮಲ್ಲಿಕಾರ್ಜುನ.ಡಿ.ಜಿ. said...

ಮುಖತಿರುಗಿಸಿಕೊಂಡಿರುವ ಮೈನಾಗಳು ---ಚೆನ್ನಾಗಿದೆ!
Green Patch ಮೇಲೆ Patchup ಮಾಡಿಸಬೇಕು!

namana bajagoli said...

http://chitrahegde.blogspot.com/2009/01/blog-post_13.html
"namana"