Tuesday, October 6, 2009

ವಿಚಿತ್ರ ವಿಶೇಷ ಪ್ರಾಣಿ ಚೇಷ್ಟೆಗಳು-೯


ಫಲಕವನ್ನ ನೋಡಿ. ಆನಂತರ ಆ ನಾಯಿ ಅಲ್ಲಿ ಏಕೆ ನಿಂತಿದೆ ಅಂತ ನಮಗೆ explain ಮಾಡಿ !

ಫೋಟೋ: ಅರುಣ್ ಎಲ್.

6 comments:

Mohan said...

Sooper Photokanree!

ಕ್ಷಣ... ಚಿಂತನೆ... said...

adu Shetty beauty parlour. oLage hOdre hege? antha yochisuttirabeku. yaarige aagali sundaravaagira beku anisutte...

snehadinda,
chandru

Dileep Hegde said...

Hahaha..
Sakkat ide photo...
mostly idu film nalli act maadoke ready aagtirbeku.. adke beauty parlor daari hididide... :)

ಗೌತಮ್ ಹೆಗಡೆ said...

naayi alli board kaayoke nintide:)

Shankar Prasad ಶಂಕರ ಪ್ರಸಾದ said...

"ಶೆಟ್ಟಿ ಬ್ಯೂಟಿ ಪಾರ್ಲರ್" ಬೋರ್ಡಿಗೋ ಅಥ್ವಾ ಪಕ್ಕದಲ್ಲಿ ಇರೋ ಕಂಬಕ್ಕೋ ಅನ್ನೋ ದ್ವಂದ್ವದಲ್ಲಿ ಸಿಕ್ಕಿದೆ ಈ ಶ್ವಾನ.
ಜೊತೆಗೆ ನೀವು ಫೋಟೋ ತೆಗೀತಾ ಇದೀರಲ್ಲ ಅಂತಾ ನಾಚಿಕೊಂಡು, ಮಾಡೋಕ್ಕೆ ಬಂದ ಕೆಲಸವನ್ನು ಸ್ವಲ್ಪ ತಡೆಹಿಡಿದಿದೆ.

ನೀವು ಅಲ್ಲೇ ನೋಡ್ತಾ ನಿಂತಿದ್ದಿದ್ರೆ, ಕೊನೇಲಿ ಯಾವ್ದು ಟಾರ್ಗೆಟ್ ಆಯ್ತು ಅನ್ನೋದು ಹೇಳಿ ಲಕ್ಷ್ಮಕ್ಕಾ.

ಕಟ್ಟೆ ಶಂಕ್ರ

PaLa said...

super