ತಮ್ಮನ್ನು ತಾವು ಸೋಂಬೇರಿ ಎಂದು ನಮ್ಮಂತೆಯೇ ರಾಜಾರೋಷವಾಗಿ ಹೇಳಿಕೊಳ್ಳುವ ಸಹಬ್ಲಾಗಿಗ ಶ್ರೀನಿಧಿ ಡಿ.ಎಸ್ ಅವರು ನಮಗಾಗಿ ಈ ಫೋಟೋ ಕಳಿಸಿಕೊಟ್ಟಿದ್ದಾರೆ. ಫೋಟೋವನ್ನು ಸಾಂಗವಾಗಿ ನೋಡಿ, ಅದರಲ್ಲಿರುವುದನ್ನ ಜಾಗರೂಕರಾಗಿ ಓದಿ. ಆಗ ನಿಮಗೆ ಅರ್ಥ ಆಗತ್ತೆ ಈ ಫಲಕ ಏನು ಹೇಳಕ್ಕೆ ಹೊರಟಿದೆ ಅಂತ.
ನೀವು ನಿಮ್ಮ ಕ್ಯಾಮೆರಾದಲ್ಲಿ ವಿಚಿತ್ರ, ವಿಶೇಷ ಚಿತ್ರಗಳನ್ನು ಸೆರೆಹಿಡಿದಿದ್ದೀರಾ ? ಆ ಚಿತ್ರಗಳಿಗೆ ಸ್ವಾಗತ. ಚಿತ್ರ ಮತ್ತು ವಿವರಣೆಯನ್ನು chitravichitrablog@gmail.com ಗೆ ಈಮೈಲ್ ಮಾಡಿ.
ಚೆನ್ನಾಗಿದೆ.