Tuesday, February 16, 2010

ಫಲಕೋತ್ಸವ ಸೀಸನ್ ೩-೫

ಇಷ್ಟು ದಿನ ನಾವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಘನಕಾರ್ಯಗಳನ್ನು ನೋಡಿ "ಥತ್" ಎಂದು ಬೈಯ್ಯುತ್ತಿದ್ದೆವು, ಈಗ ಆ ಮಹಾನ್ ಪುಣ್ಯಕಾರ್ಯವನ್ನ ಪಾಲಿಕೆಯೇ ಮಾಡಿಕೊಂಡಿದೆ. ನೋಡಿಬಿಡಿ.

ಫೋಟೋ: ಲಕ್ಷ್ಮೀ

2 comments:

ಶಂಕರ ಪ್ರಸಾದ said...

ಬೆಂಗಳೋರ್
hahahhaha

ವಿ.ಆರ್.ಭಟ್ said...

ka caha da pa pa , ಚೆನ್ನಾಗಿದೆ, ಪಾಲಿಕೆಯ ಸದಸ್ಯರ ಮುಖವಾನಿಯಂತೇ ಇದೆ !