Tuesday, March 16, 2010

ಫಲಕೋತ್ಸವ ಸೀಸನ್ ೩-೮

ಈ ಬಾರಿ ವಿಶೇಷ ಫಲಕಗಳ ಕಡೆಗೆ ಗಮನ ಹರಿಸಿದ್ದೇವೆ. ದಾರಿಯಲ್ಲಿ ಮರದ ಮೇಲೆ ಅಂಟಿಸಿರುತ್ತಾರಲ್ಲಾ, ಅಂಥವೌ. ಇದರ ಪ್ರತಿಯೊಂದು ಪದವನ್ನು ಆಸ್ವಾದಿಸಿಕೊಂಡು ಓದಬೇಕು. ಪಾರ್ಟ್ ಟೈಂ ಮತ್ತು ಫುಲ್ ಟೈಂ ಕೆಲಸಗಾರರು ಬೇಕಾಗಿದ್ದಾರೆ ಅನ್ನೋದನ್ನ ಹೇಗೆ ಬರೆದಿದ್ದಾರೆ ನೀವೇ ಓದಿ ಆನಂದಿಸಿ.


2 comments:

V.R.BHAT said...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

* ನಮನ * said...

ನಮಸ್ತೆ ಲಕ್ಶ್ಮಿಯಕ್ಕ,ಯಾಕೆ ಅಪ್ಡೇಟ್ ಮಾಡ್ತಾ ಇಲ್ಲ. ಯಾಕೋ ಬೋರನಿಸ್ತ ಇದೆ,ಯಾರೂ ಪ್ರೊತ್ಸಾಹಕವಾಗಿ ಕಮೆಂಟ್ ಮಾಡ್ತಾ ಇಲ್ಲ,ನಾನೂ ಸೇರಿ....