ಈ ಫಲಕದಲ್ಲಿರುವ ಎಲ್ಲಾ ಊರುಗಳನ್ನು, ಇದೇ ಸ್ಪೆಲ್ಲಿಂಗುಗಳನ್ನ ಯಥಾವತ್ ಗೂಗಲ್ ಮ್ಯಾಪ್ಸ್ ನಲ್ಲಿ ಹಾಕಿ[ಸ್ಪೆಲ್ ಚೆಕ್ ಎಲ್ಲಾ ಹಾಕುವಂತಿಲ್ಲ]ಈ ಎಲ್ಲಾ ಜಾಗಗಳನ್ನು ಹುಡುಕಿ, ಮ್ಯಾಪ್ ಮಾಡಿಕೊಟ್ಟವರಿಗೆ " ಪ್ರಪಂಚಪರ್ಯಟನಾ ನಿಸ್ಸೀಮ" ಅನ್ನುವ ಬಿರುದನ್ನು ಪ್ರದಾನ ಮಾಡಲಾಗುತ್ತದೆ.
ಫೋಟೋದಲ್ಲಿದ್ದವರಿಗೆ ಫೋಟೋ ಕೆಳಗೆ ಬರೆದಿರುವ ಸ್ಪೆಲ್ಲಿಂಗ್ ಕಾಣೋದಿಲ್ಲ ಆದ್ದರಿಂದ, ಅವರು ಫೋಟೋದಲ್ಲಿ ಶಾಂತರಾಗಿದ್ದಾರೆ.ಇಲ್ಲಾಂದ್ರೆ ಕ್ರಾಂತಿ ಮೇಲೆ ಕ್ರಾಂತಿ ಆಗಿರ್ತಿತ್ತು ! ಎಂಥಾ ಮುಖಗಳು, ಏನದ್ಭುತ ಸ್ಪೆಲ್ಲಿಂಗು...