Tuesday, April 19, 2011

ಫಲಕೋತ್ಸವ-ಸೀಸನ್ ೩-೧೬ಫೋಟೋದಲ್ಲಿದ್ದವರಿಗೆ ಫೋಟೋ ಕೆಳಗೆ ಬರೆದಿರುವ ಸ್ಪೆಲ್ಲಿಂಗ್ ಕಾಣೋದಿಲ್ಲ ಆದ್ದರಿಂದ, ಅವರು ಫೋಟೋದಲ್ಲಿ ಶಾಂತರಾಗಿದ್ದಾರೆ.ಇಲ್ಲಾಂದ್ರೆ ಕ್ರಾಂತಿ ಮೇಲೆ ಕ್ರಾಂತಿ ಆಗಿರ್ತಿತ್ತು ! ಎಂಥಾ ಮುಖಗಳು, ಏನದ್ಭುತ ಸ್ಪೆಲ್ಲಿಂಗು...

2 comments:

HegdeG said...

hah hah ha...superb names :-D

ಸಂದೀಪ್ ಕಾಮತ್ said...

ಪಟಾಕಿ ಮಾಡೋರು ಪೋಸ್ಟರ್ ಮಾಡಿದ್ರೆ ಹಿಂಗೇ ಆಗೋದು ;)