Tuesday, January 20, 2009

ಫಲಕೋತ್ಸವ ಸೀಸನ್ ಎರಡು-೧೨

ಇದು ಡಿಸೆಂಬರ್ ೧೦ನೇ ತಾರೀಖು ಉದಯ ವಾಣಿಯಲ್ಲಿ ಮಂಗಳೂರು ಆವೃತ್ತಿಯಲ್ಲಿ ಪ್ರಕಟವಾದ ಒಂದು ಫಲಕದ ಫೋಟೋ. ಆದರೂ ಇದನ್ನ ಬ್ಲಾಗಿಗೆ ಹಾಕಲೇ ಬೇಕು ಅಂತ ಅನಿಸಿ ಪ್ರವೀಣ್ ಉಡುಪರು ಕಳಿಸಿದ್ದಾರೆ. ವಿವರಣೆ ಫೋಟೋ ಕೆಳಗೇ ಇದೆ...ಕ್ಲಿಕ್ ಮಾಡಿದರೆ ದೊಡ್ಡದಾಗಿ ಕಾಣತ್ತೆ.

11 comments:

ಸಂದೀಪ್ ಕಾಮತ್ said...

ಹಿದು ಮಾಟ್ರ ಇಲ್ಲವರಗ ಬಾಂದ ಪೂಟೋ ಗಳಳ್ಳಿ ಅತ್ತತ್ತಮ.

Ittigecement said...

ಲಕ್ಷ್ಮೀಯವರೆ...

ಬರೆದವರಿಗೂ ಏನೂ ಗೊತ್ತಾಗಲ್ಲ..!

ಓದುವವರಿಗೂ ಏನೂ ಗೊತ್ತಾಗಲ್ಲ..!

ನಿಮ್ಮ "ಈ" ಬ್ಲೊಗಿನಿಂದಾಗಿ...
ದಾರಿಯಲ್ಲಿ ಸುಮ್ಮನೆ ಹೋಗುವದು ಬಿಟ್ಟು...
ನನಗೆ ಬೋರ್ಡುಗಳಲ್ಲಿ ತಪ್ಪು ಹುಡುಕುವ ಚಟ ಜಾಸ್ತಿಯಾಗಿದೆ...!

ಹ್ಹಾ..ಹ್ಹಾ..

ಚೆನ್ನಾಗಿ ಬರುತ್ತಿದೆ...

ಅಭಿನಂದನೆಗಳು...

Shankar Prasad ಶಂಕರ ಪ್ರಸಾದ said...

ಇವ್ರ ಮುಂಡಾಮೋಚ್ತು.
ಅಪಭ್ರಂಶದ ಪರಮಾವಧಿ.

Somari Shankra

Harisha - ಹರೀಶ said...

ಎಬಿನ ಬಿಬಿನ

PRAWiN Always wins said...

so baredavaranna eeeKale doktrige torsi...!!!

ಅಂತರ್ವಾಣಿ said...

ಇದು ಮಂಗಳೂರು ಭಾಷೆನಾ?

ಹ ಹ ಹಹಹ್ಹ....

Parisarapremi said...

ಯಾವನ್ ಬರೆದಿರೋದೋ ಇದನ್ನಾ!! ಕರ್ಮಕಾಂಡ... ಕಟ್ಟೆ ಶಂಕ್ರ ಅವರು ಹೇಳಿರೋದು ಸರಿ.

ಸಂದೀಪ್ ಕಾಮತ್ said...

@ಅಂತರ್ವಾಣಿ,

ಮಂಗಳೂರಿನಲ್ಲಂತೂ ನಾನು ಯಾವತ್ತೂ ಬೋರ್ಡ್ಗಳಲ್ಲಿ ತಪ್ಪನ್ನು ನೋಡಿಲ್ಲ :)

Unknown said...

kannadada kole andre ide nodri. baredavanu elli sigtane anta swalpa vicharisi. Hogi a aa i e helikottu bartini

shivu.k said...

ಲಕ್ಷ್ಮಿ ಮೇಡಮ್,

ಕನ್ನಡವನ್ನು ಈ ರೀತಿ ಕೊಲೆ ಮಾಡಬಾರದು.....ಇದನ್ನು ಬರೆದವರು ಸಿಕ್ಕಿದ್ದರೆ ಆವರನ್ನು ಸರಿಯಾಗಿ ಬುದ್ಧಿಕಲಿಸಬೇಕು ಅನ್ನಿಸುತ್ತೇ.....

Aditya Bedur said...

ಹಯ್ಯೋ ಹುಚ್ಚಪ್ಪನ್ ಭಗ್ತರೆ ಕಮನಗ್ಗ್!! ಮಾದಲು ಬೋರ್ಡ್ ಬರೆದವನ್ನನ ಡೋಕತರನ ಹದ್ದಿರ ತೋರಿಜಬೇಕು, ಇದ್ ಬಹಲಾ ಮುಗ್ಯ...ಕರ್ಮ ಕಾಂಡ