Tuesday, February 17, 2009

ಫಲಕೋತ್ಸವ ಸೀಸನ್ ಎರಡು - ೧೬

ಇಂಥಾ ಬೋರ್ಡನ್ನು ನೀವು ಇದುವರೆಗೂ ನೋಡಿರಲಿಲ್ಲ ಅನ್ಸತ್ತೆ. ನೋಡೀ ಪಾ...ಸಂಪರ್ಕಿಸುವುದಿದ್ದರೆ ಸಂಪರ್ಕಿಸಿ ನೋಡಿ.

ಫೋಟೋ ಕೃಪೆ: ಪ್ರವೀಣ್ ಉಡುಪ (via forwarded mail from Prasad murty)

5 comments:

ಸಂದೀಪ್ ಕಾಮತ್ said...

ಇವತ್ತೇ ಕಾಲ್ ಮಾಡ್ತೀನಿ ನಾನೂ ಲವ್ ಮ್ಯಾರೇಜ್ ಆಗ್ಬೇಕು:)

shivu said...

ಆಹಾ! ಪ್ರೇಮಿಗಳ ದಿನಕ್ಕಾಗಿ ಸೂಕ್ತವಾಗಿದೆ..

ಸಿಮೆಂಟು ಮರಳಿನ ಮಧ್ಯೆ said...

ಮದುವೆ ಮಾಡ ಬಹುದು...

ಪ್ರೀತಿ...?
LOVE...??

ಪಾಲಚಂದ್ರ said...

ಹ್ಹೆ ಹ್ಹೆ, ಚಿಂದಿ. "ಲವ್ ಟ್ರೈನಿಂಗ್" - ಯಾರೋ ಕಾಶೀನಾಥನ ಶಿಷ್ಯ ಇರ್ಬಹುದು.

ಶಂಕರ ಪ್ರಸಾದ said...

ಅಹ್ಹಹಹ....
ಲವ್ ಮ್ಯಾರೇಜ್ ನಾ ಇವ್ರು ಅರೆಂಜ್ ಮಾಡ್ತಾರಂತಾ?
ಇದೆಂತಾ ದುರಂತ?

ಕಟ್ಟೆ ಶಂಕ್ರ