Tuesday, February 24, 2009

ಫಲಕೋತ್ಸವ ಸೀಸನ್ ಎರಡು - ೧೭

ಫೋಟೋ ಕೃಪೆ : ಜ್ಯೋತಿ.

ಅವರ ವಿವರಣೆ ಇಂತಿದೆ.

ಇದು ಹುಬ್ಬಳ್ಳಿಯಿಂದ ಬದಾಮಿಗೆ ಹೋಗುವಾಗಿ ದಾರಿ ಮಧ್ಯದಲ್ಲಿ ತೆಗೆದಿದ್ದು.
ವೊಡಾಫೋನ್ ವೂಡಾಫೂನ್ ಆದದ್ದು ಯಾವಾಗ ಅಂತ ಗೊತ್ತಾಗ್ಲಿಲ್ಲ!!
ಹಾಗೆ ಹಿಂದೆ ನೋಡಿದ್ರೆ, professional ಅಂತ ಇಂಗ್ಲೀಷ್ ಅಲ್ಲಿ ಸರಿಯಾಗಿ ಬರೆದು, ಕನ್ನಡದಲ್ಲಿ ಯಾಕೋ ಪ್ರೊಪೇಷನಲ್ ಮಾಡಿ ಬಿಟ್ಟಿದ್ದಾರೆ.

4 comments:

Dr. B.R. Satynarayana said...

ಒಳ್ಳೆ ಐಡ್ಯಾ ಮಾಡೀರಿ...!

ಶಂಕರ ಪ್ರಸಾದ said...

ಇಲ್ಲ ಕಣ್ರೀ.
ಅದು ಕರೆಕ್ಟಾಗಿ ವೊಡಾಫೋನ್ ಅಂತಾನೆ ಇರೋದು.
ಮರದ ಕೊಂಬೆ ಅಡ್ಡ ಇರೋದ್ರಿಂದ ಕಂಡಿಲ್ಲ. ಆದರೋ ಇಡೀ ಚಿತ್ರ ನೋಡಿದಾಗ ಅದು ಸಲೀಸಾಗಿ ಕಾಣುತ್ತ ಇದೆಯಲ್ಲ?
ಪ್ರೊಪೆಷನಲ್, ಓಕೆ. ಅದೊಂದು ಸಣ್ಣ ತಪ್ಪು ಬಿಡಿ.
ಆದ್ರೆ ಮತ್ತೊಮ್ಮೆ ಮಗದೊಮ್ಮೆ ಹೇಳ್ತೀನಿ, ವೊಡಾಫೋನ್ ಸರಿಯಾಗಿ ಬರೆದಿದ್ದರೆ.
ಇದು PARALLAX ERROR.
ಲಕ್ಷ್ಮಕ್ಕ, ಫೋಟೋ ಹಾಕೋಕ್ಕೆ ಮುನ್ನ, ಒಮ್ಮೆ ನೋಡಿ ಹಾಕಿ.

ಕಟ್ಟೆ ಶಂಕ್ರ

shivu said...

ಸದ್ಯ ವಡೇ ಫೋನ್ ಆಗಲಿಲ್ಲವಲ್ಲ...!

ಶಿವಪ್ರಕಾಶ್ said...

ha ha ha

white paint shortage ಇತ್ತು ಅನ್ಸುತ್ತೆ.