Tuesday, April 14, 2009

ಫಲಕೋತ್ಸವ ಸೀಸನ್ ಎರಡು- ೨೪


ಗಂಟೆಗಟ್ಟಲೆ ಬೈನಾಕ್ಯುಲರ್ ಹಿಡಿದುಕೊಂಡು ಪಕ್ಷಿವೀಕ್ಷಣೆಗಾಗಿ ಹೊರಡುವ ಆರ್ನಿಥಾಲಜಿಸ್ಟುಗಳಿಗಾಗಿ ಈ ಫಲಕ!

ಪಕ್ಷಿವೀಕ್ಷಣೆಯೆಂದರೆ ಅದೇನು ತಿರುಪತಿ ತಿಮ್ಮಪ್ಪನ ದರ್ಶನವೇ? ಕೂತಲ್ಲಿ ಕೂತಿರೋದನ್ನ ಎರಡು ಸೆಕೆಂಡಲ್ಲಿ ನೋಡಿಕೊಂಡು ಹೋಗೋಕೆ?



Birds for all ಎಂದರೆ? ಯಾರೋ ಗಣಿತ ಮೇಷ್ಟ್ರು ಇರಬೇಕು ಇದನ್ನು ತರ್ಜುಮೆ ಮಾಡಿರುವುದು, "for all.." ಎಂದು ಇನ್ಯಾರು ತಾನೇ ಬರೆದಾರು!

6 comments:

ಸಾಗರದಾಚೆಯ ಇಂಚರ said...

tumbaa chennagide phalakagalu

ಮಲ್ಲಿಕಾರ್ಜುನ.ಡಿ.ಜಿ. said...

ಫಲಕೋತ್ಸವ title ಸೂಪರ್.
ನಮ್ಮ ಸುತ್ತಮುತ್ತ ಸರಿಯಾಗಿ ಕಣ್ಣಾಡಿಸಬೇಕು ಚಿತ್ರವಿಚಿತ್ರ ಬೋರ್ಡ್ ಗಳು ಕಾಣಿಸುತ್ತವೆ- ಇದು ನಿಮ್ಮಿಂದ ನಾನು ಕಲಿತ ಪಾಠ.thanks.

Unknown said...

ನಿಮ್ಮ ಹುಡುಕಾಟಕ್ಕೆ ಹ್ಯಾಟ್ಸಾಫ್ ಹೇಳಲೇಬೇಕು. ನನಗೂ ಆಗಾಗ ಈತರದ ಬೋರ್ಡುಗಳು ಕಣ್ಣಿಗೆ ಬೀಳುತ್ತವೆ. ಆಗೆಲ್ಲಾ ನಿಮ್ಮ ಬ್ಲಾಗನ್ನು ನಾನು ನೆನಪಿಸಿಕೊಳ್ಳುತ್ಥೇನೆ. ಟೀವಿ9ಲ್ಲಿ 'ಕಸಬ್ ಮೇಲೆ ಜಾರ್ಜ್ ಶೀಟ್' ಎಂದು ಬರುತ್ತಿದ್ದ ಫ್ಲಾಷ್ ನೀವ್ಸ್ನ್ನು ಮೊಬೈಲಿನಲ್ಲಿ ಸೆರೆ ಹಿಡಿದಿಟ್ಟಿದ್ದೆ, ನಿಮಗೆ ಕಳುಹಿಸಲೆಂದು. ಆದರೆ ನೋಡಿ, ಎಷ್ಟು ದಿನವಾಗಿದೆ. ನನ್ನ ಸೋಮಾರಿತನಕ್ಕೆ ಏನು ಹೇಳಬೇಕು?

Bradpetehoops said...

Very nice quotation. Have a nice day.

Anonymous said...

ಪಕ್ಸಿ ನಾ ನೋಡ್ತಾ ಈ ಬೋರ್ಡ್ ನೇ ನೋಡ್ಲಿಲ್ಲ.. :-)

Nagaraj.D.N said...

Watch Tower.
ಗಡಿಯಾರ ಗೋಪುರ ನಾ ಇದು!! ಎಲ್ಲ ತರಹದ ಹಕ್ಕಿಗಳೂ ಇವೆ ಎಂದಾಯ್ತು... ಅಂದಹಾಗೆ ಎಲ್ಲಿದೆ ಈ ಫಲಕ?
ವ್ಯಯ ಮಾಡದೆ ಕೊಡಿ ವೀಕ್ಷಣಾ ಗೋಪುರ ಇತರರಿಗೆ.
All for birds!
Avoid so spending time more!!!!