Wednesday, June 17, 2009

ವಿಶೇಷ ವಿಚಿತ್ರ ವಾಹನಗಳು- ೩

ಇಲ್ಲೊಂದು ಸ್ಲಿಡ್ ಶೋ ಇದೆ. ಇದು ಬೆಂಗಳೂರಿನ ಎಚ್. ಏ. ಎಲ್. ವಿಮಾನ ನಿಲ್ದಾಣದ ಹತ್ತಿರ ಎಚ್.ಏ.ಎಲ್ ಸಂಸ್ಥೆ ವಿಮಾನ ಸಂಗ್ರಹಾಲಯ ಮತ್ತು ವಸ್ತು ಸಂಗ್ರಹಾಲಯ ನಿರ್ಮಿಸಿದೆ. ನಾನು ಅಲ್ಲಿಗೆ ಎರಡು ತಿಂಗಳ ಹಿಂದೆ ಭೇಟಿ ನೀಡಿದ್ದೆ. ಅಲ್ಲಿನ ವಿಶೇಷ ವಿಮಾನಗಳ ಚಿತ್ರಗಳು ಇಲ್ಲಿವೆ. ಸಂಗ್ರಹಾಲಯಕ್ಕೆ ಭೇಟಿ ನೀಡಲು ಎಲ್ಲರಿಗೂ ಅವಕಾಶ ಇದೆ. ಖಂಡಿತಾ ಹೋಗಿ ಬನ್ನಿ.



2 comments:

PaLa said...

ವಿಶೇಷ ವಾಹನಗಳ ಪರಿಚಯ ಚೆನ್ನಾಗಿದೆ. ಆಸ್ಥೆಯಿಂದ ಸಂಗ್ರಹಾಲಯಕ್ಕೆ ತೆರಳಿ ಅಪರೂಪದ ಚಿತ್ರ ತೋರಿಸಿದ್ದಕ್ಕೆ ವಂದನೆಗಳು. ಸೈಲ್ಡ್ ಶೋ ಬದಲು ನಿಮಗಿಷ್ಟವಾದ ಒಂದೆರಡು ಚಿತ್ರ ಹಾಕಿ, ಇನ್ನಷ್ಟು ಚಿತ್ರಗಳಿಗೆ ಕೊಂಡಿಯೊದಗಿಸಿದ್ದರೆ ಚೆನ್ನಾಗಿತ್ತೆಂದು ನನ್ನನಿಸಿಕೆ (ನನಗೆ ಕೊನೇ ಚಿತ್ರ ಇಷ್ಟ ಆಯ್ತು).

ನಿಮ್ಮ ಫಲಕೋತ್ಸವಕ್ಕಿಂತ ನನಗಿದಿಷ್ಟವಾಯಿತು. ನೀವಿಲ್ಲಿ ಕಂಸ್ಟ್ರಕ್ಟಿವ್ ಕೆಲಸ ಮಾಡ್ತಾ ಇದೀರ. ಅಂದಹಾಗೇ ಫಲಕೋತ್ಸವದಲ್ಲಿ ನೀವು ಕಾಣಿಸುವ ಅಸಂಬದ್ಧ ನೋಡಿ ಸಂತೋಷ ಪಡದೇ ಇರೋ ಅರಸಿಕ ನಾನಲ್ಲ. ಆದರೂ ಫಲಕೋತ್ಸವದ ಸಿರೀಸು ಪಾಯಸದೊಳಗಣ ದ್ರಾಕ್ಷಿ, ಗೋಡಂಬಿಯಂತಿದ್ದರೆ ಚೆನ್ನ :)

ಇನ್ನಷ್ಟು ವಿಶೇಷ ಚಿತ್ರಗಳೊಂದಿಗೆ ನಿಮ್ಮ ಚಿತ್ರ-ವಿಚಿತ್ರ ಕಂಗೊಳಿಸಲಿ.

ಅಂತರ್ವಾಣಿ said...

oLLe kelsa maDidyamma