Tuesday, September 8, 2009

ವಿಚಿತ್ರ ವಿಶೇಷ ಪ್ರಾಣಿ ಚೇಷ್ಟೆಗಳು-೫


ಎಮ್ಮೆ ಇನ್ ಅ ನ್ಯಾಚುರಲ್ ಸ್ವಿಮ್ಮಿಂಗ್ ಪೂಲ್ ! ಕಡೂರು ಜಿಲ್ಲೆಯ ದೇವನೂರಿಗೆ ಪಯಣಿಸುತ್ತಾ ದಾರಿಯಲ್ಲಿ ಕಂಡ ದೃಶ್ಯವಿದು. ಫೋಟೋ: ಲಕ್ಷ್ಮೀ

2 comments:

Mohan said...

ಅಯ್ಯೋ ಪಾಪ! ಎಮ್ಮೆಗೂ 'ಬರ'ದ ಬವಣೆ. ಓ ಮಳೆರಾಯ ದಯೆಬಾರದೆ ನಮ್ಮ ಮೇಲೆ?

ಮಲ್ಲಿಕಾರ್ಜುನ.ಡಿ.ಜಿ. said...

ಎಮ್ಮೇ ನಿನಗೆ ಸಾಟಿಯಿಲ್ಲ ಎಂದು ಅದಕ್ಕೇ ಅಣ್ಣಾವ್ರು ಹೇಳಿರೋದು!