ಇದು ಜನವರಿ ತಿಂಗಳಾಗಿರುವುದರಿಂದ ಈ ಪೋಸ್ಟನ್ನು ಶಬರಿಮಲಕ್ಕೆ ಮೀಸಲಿಡೋಣ ಅನ್ನಿಸಿತು. ಹಾಗಾಗಿ ಈ ಚಿತ್ರವನ್ನು ಶಬರಿಮಲಕ್ಕೆ ಸಮರ್ಪಣೆ ಮಾಡಲಾಗಿದೆ :)
ಶಬರಿಮಲ ಕನ್ನಡದಲ್ಲಿ ಏನಾಗಿದೆ ಎನ್ನುವುದನ್ನು ನೀವೇ ಓದಿ ಆನಂದಿಸಿ :)

ಅಂದಹಾಗೆ, ಇದು ಚಿತ್ರವಿಚಿತ್ರದ ನೂರನೇ ಪೋಸ್ಟು :)
ಈ ಚಿತ್ರವನ್ನು ಕಳುಹಿಸಿಕೊಟ್ಟಿದ್ದು ಶಿವಪ್ರಕಾಶ್ ಎಚ್.ಎಮ್.