ವಿಚಿತ್ರ ಚಿತ್ರಗಳಿಗಾಗಿ!
ಸ್ಪೆಲ್ಲಿಂಗ್ ಸೂಪರಾಗಿದೆ....!!
ಒಬ್ಬರ ಸ್ಪೆಲ್ಲಿಂಗ್ ಯಾಕೆ ಕಾಪಿ ಮಾಡಬೇಕು...?ಅವ್ರು ಹೀಗೂ ಬರಿಬೋದು ಅಂತ ತೋರಿಸಿಕೊಟ್ಟಿದ್ದಾರೆ...ಬುದ್ದಿವಂತರು :D
ಕಂಪ್ಯೂಟರಲ್ಲಿ ಕನ್ನಡ ಜಾಸ್ತಿ ಟೈಪ್ ಮಾಡ್ತಾರೆ ಅನ್ಸುತ್ತೆ.. ಎರ್ಡು ಮಿಕ್ಸ್ ಆಗಿ ಹೀಗಾಗಿದೆ ಅಷ್ಟೆ
majavaagide...hhaa..hha...!
SMS ದುನಿಯಾ ಲಕ್ಷ್ಮಕ್ಕ ಇದೂ.ಅದಕ್ಕೆ 90 or 100 ಅನ್ನೋದಕ್ಕೆ, 90 R 100 ಅಂತಾ ಹಾಕಿರೋದು.ಇನ್ನು ಸ್ಪೆಲ್ಲಿಂಗ್ ಮಿಸ್ಟೇಕುಗಳು, ಪಾಪ, ಹೊಟ್ಟೆಗೆ ಹಾಕ್ಕೊಳ್ರಪ್ಪ..ಕಟ್ಟೆ ಶಂಕ್ರ
Post a Comment
5 comments:
ಸ್ಪೆಲ್ಲಿಂಗ್ ಸೂಪರಾಗಿದೆ....!!
ಒಬ್ಬರ ಸ್ಪೆಲ್ಲಿಂಗ್ ಯಾಕೆ ಕಾಪಿ ಮಾಡಬೇಕು...?
ಅವ್ರು ಹೀಗೂ ಬರಿಬೋದು ಅಂತ ತೋರಿಸಿಕೊಟ್ಟಿದ್ದಾರೆ...
ಬುದ್ದಿವಂತರು :D
ಕಂಪ್ಯೂಟರಲ್ಲಿ ಕನ್ನಡ ಜಾಸ್ತಿ ಟೈಪ್ ಮಾಡ್ತಾರೆ ಅನ್ಸುತ್ತೆ.. ಎರ್ಡು ಮಿಕ್ಸ್ ಆಗಿ ಹೀಗಾಗಿದೆ ಅಷ್ಟೆ
majavaagide...
hhaa..hha...!
SMS ದುನಿಯಾ ಲಕ್ಷ್ಮಕ್ಕ ಇದೂ.
ಅದಕ್ಕೆ 90 or 100 ಅನ್ನೋದಕ್ಕೆ, 90 R 100 ಅಂತಾ ಹಾಕಿರೋದು.
ಇನ್ನು ಸ್ಪೆಲ್ಲಿಂಗ್ ಮಿಸ್ಟೇಕುಗಳು, ಪಾಪ, ಹೊಟ್ಟೆಗೆ ಹಾಕ್ಕೊಳ್ರಪ್ಪ..
ಕಟ್ಟೆ ಶಂಕ್ರ
Post a Comment