ಇಲ್ಲ ಕಣ್ರೀ. ಅದು ಕರೆಕ್ಟಾಗಿ ವೊಡಾಫೋನ್ ಅಂತಾನೆ ಇರೋದು. ಮರದ ಕೊಂಬೆ ಅಡ್ಡ ಇರೋದ್ರಿಂದ ಕಂಡಿಲ್ಲ. ಆದರೋ ಇಡೀ ಚಿತ್ರ ನೋಡಿದಾಗ ಅದು ಸಲೀಸಾಗಿ ಕಾಣುತ್ತ ಇದೆಯಲ್ಲ? ಪ್ರೊಪೆಷನಲ್, ಓಕೆ. ಅದೊಂದು ಸಣ್ಣ ತಪ್ಪು ಬಿಡಿ. ಆದ್ರೆ ಮತ್ತೊಮ್ಮೆ ಮಗದೊಮ್ಮೆ ಹೇಳ್ತೀನಿ, ವೊಡಾಫೋನ್ ಸರಿಯಾಗಿ ಬರೆದಿದ್ದರೆ. ಇದು PARALLAX ERROR. ಲಕ್ಷ್ಮಕ್ಕ, ಫೋಟೋ ಹಾಕೋಕ್ಕೆ ಮುನ್ನ, ಒಮ್ಮೆ ನೋಡಿ ಹಾಕಿ.
4 comments:
ಒಳ್ಳೆ ಐಡ್ಯಾ ಮಾಡೀರಿ...!
ಇಲ್ಲ ಕಣ್ರೀ.
ಅದು ಕರೆಕ್ಟಾಗಿ ವೊಡಾಫೋನ್ ಅಂತಾನೆ ಇರೋದು.
ಮರದ ಕೊಂಬೆ ಅಡ್ಡ ಇರೋದ್ರಿಂದ ಕಂಡಿಲ್ಲ. ಆದರೋ ಇಡೀ ಚಿತ್ರ ನೋಡಿದಾಗ ಅದು ಸಲೀಸಾಗಿ ಕಾಣುತ್ತ ಇದೆಯಲ್ಲ?
ಪ್ರೊಪೆಷನಲ್, ಓಕೆ. ಅದೊಂದು ಸಣ್ಣ ತಪ್ಪು ಬಿಡಿ.
ಆದ್ರೆ ಮತ್ತೊಮ್ಮೆ ಮಗದೊಮ್ಮೆ ಹೇಳ್ತೀನಿ, ವೊಡಾಫೋನ್ ಸರಿಯಾಗಿ ಬರೆದಿದ್ದರೆ.
ಇದು PARALLAX ERROR.
ಲಕ್ಷ್ಮಕ್ಕ, ಫೋಟೋ ಹಾಕೋಕ್ಕೆ ಮುನ್ನ, ಒಮ್ಮೆ ನೋಡಿ ಹಾಕಿ.
ಕಟ್ಟೆ ಶಂಕ್ರ
ಸದ್ಯ ವಡೇ ಫೋನ್ ಆಗಲಿಲ್ಲವಲ್ಲ...!
ha ha ha
white paint shortage ಇತ್ತು ಅನ್ಸುತ್ತೆ.
Post a Comment