Tuesday, October 27, 2009

ವಿಚಿತ್ರ ವಿಶೇಷ ಪ್ರಾಣಿ ಚೇಷ್ಟೆಗಳು - ೧೨


ಅಂಥಿಂಥಾ ಮಿನೆರಲ್ ವಾಟರ್ ಆಗಲ್ಲ...ಬಿಸ್ಲೆರಿ ನೇ ಆಗ್ಬೇಕು ! :)

ಫೋಟೋ ಕೃಪೆ: ಕಾರ್ತಿಕ್ ಸಿ. ಸುನಿಲ್

Tuesday, October 13, 2009

ವಿಚಿತ್ರ ವಿಶೇಷ ಪ್ರಾಣಿ ಚೇಷ್ಟೆಗಳು-೧೦

ಮತ್ತೊಂದು ಕ್ರೋ ಪಾರ್ಟೀ...
ನಾನೇ ಲೀಡರ್ರು....

ಇರ್ಲಿ...ಇನ್ನೊಂದು ಫೋಟೋ ತೆಗಿರಿ ಪರ್ವಾಗಿಲ್ಲ...ಪ್ಲೀಜ್ !

ಫೋಟೋಗಳು: ಲಕ್ಷ್ಮೀ

Tuesday, October 6, 2009

ವಿಚಿತ್ರ ವಿಶೇಷ ಪ್ರಾಣಿ ಚೇಷ್ಟೆಗಳು-೯


ಫಲಕವನ್ನ ನೋಡಿ. ಆನಂತರ ಆ ನಾಯಿ ಅಲ್ಲಿ ಏಕೆ ನಿಂತಿದೆ ಅಂತ ನಮಗೆ explain ಮಾಡಿ !

ಫೋಟೋ: ಅರುಣ್ ಎಲ್.