Tuesday, May 26, 2015

ಮೇಲೆ ಗಂಗಾವತಿ

ಚಿತ್ರವನ್ನು ಕಳಿಸಿಕೊಟ್ಟವರು ಶ್ರೀಯುತ ಆದಿತ್ಯ ಪ್ರಸಾದ್ ಅವರು. ಅವರು ನೀಡಿರುವ ವಿವರಣೆ ಇಂತಿದೆ:

Naanu Mantralayakke hoguttiruvaaga Gangavathi Bus stand nalli kandaddu...
mele yaavakade hogabeku gottagade gondaladallidde, aaga namma busna horn keliddarinda vapas barabekayatu...
e gondala enneshtu agidyo?????

Tuesday, April 21, 2015

Tuesday, March 31, 2015

ಸ್ಟಿಕರ್ ಮಯ ಆಟೋ

ಇಷ್ಟೊಂದು ಸ್ಟಿಕರ್ಗಳನ್ನು ಅಂಟಿಸಿಕೊಂಡರೆ ಗಾಡಿ ಓಡಿಸುವುದು ಹೇಗೆ ?


Tuesday, March 24, 2015

Tuesday, March 17, 2015

ಯೋಗ ಬ್ರೇಕ್ ಫಾಸ್ಟ್ !!

ಯೋಗ ಬ್ರೇಕ್ ಫಾಸ್ಟ್  !! ಎಷ್ಟು ಆಸನಗಳನ್ನು ತಿನ್ನಿಬಲ್ಲಿರಪ್ಪ ?

Tuesday, March 10, 2015

ಸೋತೆ ಸತ್ತೆ

ಸೋತವನು ಸತ್ತ ಎಂಬ ಗಾದೆ ಇವರೇ ಬರೆದರೇನೋ....

Tuesday, March 3, 2015

Thursday, February 12, 2015

ಇಂತಹ ವಾಕ್ಯಗಳು ಹೊಸದಲ್ಲವಾದರೂ ...ಮನುಷ್ಯತ್ವ ಎಂಬ ಪದದ ಬಳಕೆ ಹೊಸದು.