Tuesday, May 5, 2009

ಫಲಕೋತ್ಸವ ಸೀಸನ್ ಎರಡು - ೨೭

ಬಿ.ಜಿ.ಎಲ್. ಸ್ವಾಮಿಯವರು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿರಬೇಕು. (ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎಂಬುದು ಗಾದೆ.) ಬಿ.ಜಿ.ಎಲ್. ಸ್ವಾಮಿಯವರು ಇದ್ದ ಕಾಲವನ್ನು ಗಮನಿಸಿ. :-)

2 comments:

Shyam Sajankila said...

You have got good pair of eyes with Very good observation power...!
Keep it up

PARAANJAPE K.N. said...

good observation, ಅದು ಹೇಗೆ ನಿಮ್ಮ ಕಣ್ಣಿಗೆ ಇ೦ತಹ ಅವಾಂತರಗಳು ಕಾಣಸಿಗ್ತಾವೆ ಅನ್ನೋದೇ ವಿಶೇಷ.