ಈ ಬಾರಿ ಮೂರು ಫೋಟೋಗಳನ್ನ ಒಂದೇ sub-heading ಅಡಿಯಲ್ಲಿ ಹಾಕುವ ಪ್ರಯತ್ನ ಮಾಡಿದ್ದೇವೆ. Sub heading- Silly mistakes. ಇದು ಹಿಂದಿನ ಫಲಕಗಳ ತರಹ Technically incorrect ಅಲ್ಲ. ಸ್ಪೆಲ್ಲಿಂಗ್ ಮಿಸ್ಟೇಕುಗಳು, ಆದರೂ ಓದಲು ಮಜವಾಗಿರುವಂಥವು. ಈ ಫೋಟೋಗಳನ್ನು ಕಳಿಸಿಕೊಟ್ಟವರು ಜಯಶಂಕರ್ ಮತ್ತು ಪೃಥ್ವಿರಾಜ್ .

ಫೋಟೋ ಕೃಪೆ: ಜಯಶಂಕರ್ ಎ. ಎನ್. [ಅಂತರ್ವಾಣಿ- http://anjshankar.blogspot.com]

ಫೋಟೋ ಕೃಪೆ: ಪೃಥ್ವಿರಾಜ್ ಪಿ. [http://prith-view.blogspot.com]

ಫೋಟೋ ಕೃಪೆ: ಪೃಥ್ವಿರಾಜ್ ಪಿ. [http://prith-view.blogspot.com]
4 comments:
ಆಹಾ! ಚೆನ್ನಾಗಿದೆ...ಬಹುಶಃ ಅವರು ಆಕ್ಷರಗಳ ನುಂಗಾಸುರರಿರಬೇಕು.
ಚೆನ್ನಾಗಿದೆ, ಇ೦ಥವನ್ನು ನಾವು ಅಲ್ಲಲ್ಲಿ ಕಾಣುತ್ತೇವೆ, ಅವನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿದು ಪ್ರಕಟಿಸುವುದು creative idea.
Ahhaahhahahhaha... zimbly zooppperr..
Iyenggarra hesru tappagi baredidroo paapa Iyenggarru tuTik piTik annade board hakkodidaaralla.
paapa che
shankra
ha ha ha..
nice observation
Post a Comment