Tuesday, March 11, 2008

ಯಾರಿಗುಂಟು ನಿನ್ನಾನಂದ?

ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ಎಲ್ಲರೂ ಕಾಲಿಗೆ ಚಕ್ರ ಕಟ್ಟಿಕೊಂಡು ಧಾವಿಸುವ ಸಮಯದಲ್ಲಿ ತನ್ನ ಲೋಕದಲ್ಲಿ ಮೈ ಮರೆತಿರುವ ಪುಣ್ಯವಂತ ಮಗು ಇದು.

3 comments:

Lakshmi Shashidhar Chaitanya said...

ಸತ್ಯ !! ನಮಗೆ ಈ ಆನಂದದ ಭಾಗ್ಯ ಏಕಿಲ್ಲವೋ ? ಬರೀ ಹೆಣಗಾಡುವುದೇ ಜೀವನವಾಗಿಹೋಯ್ತಲ್ಲ !!

Lakshmi Shashidhar Chaitanya said...
This comment has been removed by the author.
Annapoorna Daithota said...

makkalu haagoo maguvina manassiruvavaru yaavaaaloo punyavanthare :)