ಇದು ಸೇಬು ಹಣ್ಣು ಅಂತ ಎಲ್ಲರ್ಗು ಗೊತ್ತು. ಇದು newton ತಲೆ ಮೇಲೆ ಬಿದ್ದಿದ್ದರಿಂದಲೇ physics ನಲ್ಲಿ ಕ್ರಾಂತಿಯಾಗಿದ್ದು !! ನಾವು " ಧಿಯೋ ಯೋ ನಃ ಪ್ರಚೋದಯಾತ್ " ಅಂತ ಸೂರ್ಯನನ್ನ ಕೇಳುತ್ತೀವಿ ಅಲ್ವ ? newton ನ ಧೀಶಕ್ತಿಯನ್ನು switch on ಮಾಡಲು ಆದಿತ್ಯನು apple ಅನ್ನು ಉಪಯೋಗಿಸಿದ !! ;-)
ಈ apple ನನ್ನ ಕೈಗೆ ಹೇಗೆ ಬಂತು ಅಂತ ಯೋಚಿಸ್ತಿದ್ದೀರ ? newton ತಲೆ ಮೇಲೆ ಬಿದ್ದು ನಂತರ ನೆಲಕ್ಕೆ bounce ಆಗಿ ಬೀಳಬೇಕಿದ್ದ apple ನ ನಾನು catch ಹಿಡಿದೆ ಅಷ್ಟೇ !! ;-)
3 comments:
ನ್ಯೂಟನ್ ಬಗ್ಗೆ ಅಷ್ಟೆ ಯೋಚನೆ ಮಾಡಿದೆ.
ಆ ನ್ಯೂಟನ್ ಮೇಲೆ ಬಿದ್ದ ಸೇಬು ಇಲ್ಲಿವರಗೂ ಕೊಳೆತು ಹೋಗದೇ ಇತ್ತಾ? ಏನಾಗಿದೆ ನಿನ್ನ ಬುದ್ಧಿಗೆ?
newton kathe nimmanna keLi tiLkonDmele artha aaytu noDi idu...
aadre newton tale mele bounce aagid apple na neevu catch hiDkoLakke kaalachakradalli hinde hogidraa?
paapa....hmmmm
Post a Comment