ಈ ಚಿತ್ರವನ್ನು ಸೆರೆಹಿಡಿಯಲು ಐಡಿಯಾ ಕೊಟ್ಟ ಶ್ರೀನಿವಾಸ್ ಗೆ ಮತ್ತು ಈ ಫೋಟೋಗಳನ್ನ ಕಳಿಸಿಕೊಟ್ಟ ಶ್ರೀಕಾಂತರಿಗೆ ಅನಂತ ಧನ್ಯವಾದಗಳು. ಇದರ ವಿಶ್ಲೇಷಣೆ ಶ್ರೀಕಾಂತರ ಪದಗಳಲ್ಲಿ -
" ಸಮುದ್ರ ತೀರದಲ್ಲಿ ಕಂಡ ದೃಶ್ಯವಿದು. ಇದನ್ನ ಕೆತ್ತಿರೋದು ರಾತ್ರಿ ಅಲೆಗಳು ಬಂದು ಕೆತ್ತನೆಯನ್ನು ಅಳಿಸಿ ಹೋಗೋ ಜಾಗದಲ್ಲಿ! ಇದನ್ನ ಶ್ರೀನಿವಾಸನಿಗೆ ತೋರ್ಸ್ದಾಗ ಫೋಟೊ ತೆಗ್ದು ಚಿತ್ರ-ವಿಚಿತ್ರ ಬ್ಲಾಗ್-ಗೆ ಹಾಕಕ್ಕೆ ಕಳ್ಸು ಅಂತ ಹೇಳ್ದ. ಪಾಪ, ಕೆತ್ತಿರೋದು ಕಡಲತೀರದಲ್ಲಂತೂ ಉಳಿಯಲ್ಲ. ಬ್ಲಾಗಲ್ಲಾದ್ರೂ ಇರ್ಲಿ!"
ಮತ್ತೊಮ್ಮೆ ಥ್ಯಾಂಕ್ಸ್ ಇಬ್ಬರಿಗೂ !!
3 comments:
ಎರಡು ಬೇರೆ ಬೇರೆ ಚಿತ್ರ ಕಣಮ್ಮ....ಕೆಳಗಿನ ಚಿತ್ರ ದಲ್ಲಿ " Pree..." ಅದು ಮೇಲಿನ ಚಿತ್ರದಲ್ಲಿ ಇಲ್ಲ.
ಈವೆರಡು ಚಿತ್ರಗಳಲ್ಲಿನ ವ್ಯತ್ಯಾಸ ಕಂಡು ಹಿಡಿಯಿರಿ ಅಂತ ಶೀರ್ಷಿಕೆ ಬದಲಿಸ ಬಹುದು.. :)
hridayadalle thaavaage kettiro antha hesrugalanne uliskollokagolvanthe, anthadralli alegalu bandu hogo jagadalli kettirodu hege ulyok sadhya :)
hha hha hhaa=))
Post a Comment