Thursday, May 29, 2008

ದಾರಿ ಯಾವುದಯ್ಯ ?


ಫೋಟೋ ಕಳಿಸಿದ ಶ್ರೀನಿವಾಸರಿಗೆ ಮತ್ತೆ ಧನ್ಯವಾದಗಳು. ಅವರು ಕೊಟ್ಟ ವಿವರಣೆ ಹೀಗಿದೆ :
chikkamagaLur main bus stand munde idda board-u idu. Neighboring oorugaLige directions haakidru. By mistake "Chickmagalur" anta nu entry koTTu direction-uu haaki aamele tamma tappu realize maaDkondu bari arrow maatra tegdiddare.

2 comments:

ಅಂತರ್ವಾಣಿ said...

balakke hOdarU sari, eDakku hOdarU sari, chikkamagaLuru area swalpa irutte.

aadarU idu moorkhatanada paramaavadhi.. :)atleast bere board maaDisbEkittu... eshtu varshadinda haage ideyOOOO?

ಮನಸ್ವಿ said...

ಹೇಗೆ ಬರಯೋದು ಬರೆದು ಬಿಟ್ಟಿದಾರೆ ಹೋಗ್ಲಿ ಪಾಪ, ಬಾಣದ ಗುರುತನ್ನು ನೆಲದ ಕಡೆ ಹಾಗು ಎಡಕ್ಕೂ ಬಲಕ್ಕೂ ಹಾಕಿ ಜನರು ತಲೆ ಕೆರೆದುಕೊಳ್ಳುವಂತೆ ಮಾಡಬಹುದಿತ್ತು !!!

ಪಲಕ ಬರೆದ ಮಹಾಶಯನಿಗೆ ನಮೊನ್ ನಮಃ.. ನಿಮಗೆ ನಮಸ್ಕಾರ, ಅದು ಹೇಗೆ ಇಂತದ್ದು ಕರ್ಮ ಕಾಂಡಗಳು ನಿಮ್ಮ ಕಣ್ಣಿಗೇ ಬೀಳುತ್ತೇರಿ??
-Aditya