ನಮ್ಮ ಮನೆ ಗೋಡೆ ಮೇಲೆ ಇವತ್ತು ಈ "ವಿಚಿತ್ರ" ವ್ಯಕ್ತಿಯ ವಾಸ್ತವ್ಯ !! ನನ್ನ ಕ್ಯಾಮೆರಾ ಗೆ pose ಕೊಡ್ಬೇಕು ಅಂತಾ ನೇ ಹತ್ತು ನಿಮಿಷ ತಟಸ್ಥವಾಗಿ ನಿಂತಿದ್ದು ನಂತರ ಅದೆಲ್ಲೋ ಮಾಯವಾಗಿಹೋಯ್ತು ಈ "branched tail" ಹಲ್ಲಿ !! ಹಲ್ಲಿಯ ಬಾಲ ಕತ್ತರಿಸಿದರೆ ಬೆಳೆಯುತ್ತೆ ಅಂತ ಮಾತ್ರ ಗೊತ್ತಿತ್ತು...ಆದರೆ ಈ ಥರವೂ ಬೆಳೆಯುತ್ತೆ ಅಂತ ಗೊತ್ತಿರ್ಲಿಲ್ಲ !! ವಿಚಿತ್ರ ಅಲ್ವೇ ?
4 comments:
ವಿಶೇಷ.
ಅದು ಹಳ್ಳಿಯ ಬಾಲವೇ ಹೌದೋ ಅಥವಾ ಬೇರೆ ಏನೋ ಕಸ-ಕಡ್ಡಿಯೋ?
@harish
illa adu halliya baalanE !
vichitraane kaNamma
Post a Comment